alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯರ ಜೊತೆ ಮಲಗಿ ದಿನಕ್ಕೆ 2.58 ಲಕ್ಷ ಗಳಿಸ್ತಾನೆ ಈ ಸ್ಟಾರ್

ಪೋರ್ನ್ ಚಿತ್ರಗಳಲ್ಲಿ ನಟಿಸುವ ಬೆಡಗಿಯರ ಜೀವನ ಶೈಲಿ ಹೇಗಿರುತ್ತೆ ಎಂಬುದು ಅನೇಕರಿಗೆ ಗೊತ್ತು. ಆದ್ರೆ ಪುರುಷ ಪೋರ್ನ್ ಸ್ಟಾರ್ಸ್ ಹೇಗೆ ಜೀವನ ನಡೆಸ್ತಾರೆ? ಅವರ ಸಂಬಳವೆಷ್ಟು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಪೋರ್ನ್ ದುನಿಯಾದಲ್ಲಿ ಹೆಸರು ಮಾಡಿರುವ ಕೈರನ್ ಲೀ ಸಂದರ್ಶನವೊಂದರಲ್ಲಿ ಅನೇಕ ಸಂಗತಿಯನ್ನು ಜನರ ಮುಂದಿಟ್ಟಿದ್ದಾನೆ.

ಪೋರ್ನ್ ಸ್ಟಾರ್ ಕೈರನ್ ಅಸಲಿ ಹೆಸರು ಆಡಮ್. ಆತನಿಗೆ ಮದುವೆಯಾಗಿದ್ದು ಒಂದು ಮಗು ಕೂಡ ಇದೆ. ಪತ್ನಿ ಹೆಸರು ಕ್ರಿಸ್ಟನ್ ಪ್ರೈಸ್. ಆಕೆ ಕೂಡ ಪೋರ್ನ್ ಸ್ಟಾರ್. ಆದ್ರೆ ಪತ್ನಿ ಜೊತೆ ಕೈರನ್  ಸೆಕ್ಸ್ ಲೈಫ್ ಅಷ್ಟೇನೂ ಚೆನ್ನಾಗಿಲ್ಲ. ವೃತ್ತಿಯಲ್ಲಿ ಕೈರನ್ ಸಾವಿರಾರು ಹಾಟ್ ಹುಡುಗಿಯರ ಜೊತೆ ಮಲಗಿದ್ದಾನಂತೆ.

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ ಕೈರನ್ ಪ್ರತಿದಿನ 2.58 ಲಕ್ಷ ರೂಪಾಯಿ ಗಳಿಸ್ತಾನಂತೆ. ಅಂದ್ರೆ ವರ್ಷಕ್ಕೆ 9.6 ಕೋಟಿ ಆತನ ಗಳಿಕೆಯಂತೆ. ಈತ ದಿನದಲ್ಲಿ ಮೂರು ಗಂಟೆ ಕೆಲಸ ಮಾಡ್ತಾನಂತೆ. ಪೋರ್ನ್ ಚಿತ್ರ ಶೂಟ್ ಆಗುವ ವೇಳೆ ಅಲ್ಲಿ ಸುಮಾರು 30 ಜನರಿರುತ್ತಾರಂತೆ.

ಅನೇಕ ಜನರ ಜೊತೆ ಸಂಬಂಧ ಬೆಳೆಸುವುದ್ರಿಂದ ಆರೋಗ್ಯ ಸಮಸ್ಯೆ ಕಾಡುವುದು ಮಾಮೂಲಿ. ಪ್ರತಿಯೊಬ್ಬ ಪೋರ್ನ್ ಸ್ಟಾರ್ ಕೂಡ ಸುರಕ್ಷಿತ ಸಂಬಂಧಕ್ಕೆ ಪ್ರಯತ್ನಪಡ್ತಾನೆ. 10-14 ದಿನಗಳೊಳಗೆ ಒಮ್ಮೆ ಹೆಚ್ ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತವೆಂದು ಕೈರನ್ ಹೇಳಿದ್ದಾನೆ. ಮನೆಯಲ್ಲಿ ಸಾಮಾನ್ಯ ಹುಡುಗನಂತಿರುತ್ತೇನೆ. ಆದ್ರೆ ಕುಟುಂಬಸ್ಥರ ಜೊತೆ ನನ್ನದು ಬೋರಿಂಗ್ ಜೀವನ ಎನ್ನುತ್ತಾರೆ ಕೈರನ್.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...