alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಾ ಮೇಕಪ್ ಮಾಯೆ…!ಹೇಗಿದ್ದವರು ಹೇಗಾಗ್ತಾರೆ ಗೊತ್ತಾ…?

ಮೇಕಪ್ ನಿಂದಾಗಿ ಹೇಗಿದ್ದವರು ಹೇಗೇಗೊ ಆಗುವ ಸಾಕಷ್ಟು ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡಿರ್ತೀರಿ. ಆದ್ರೆ ಈ ವಿಡಿಯೊ ನಿಮ್ಮನ್ನ ನಿಜಕ್ಕೂ ಶಾಕ್ ಆಗಿಸುತ್ತೆ. ಯಾಕಂದ್ರೆ ಬ್ಯೂಟಿ ಹಿಂದಿನ ಸೀಕ್ರೆಟ್ಸ್ ಗಳನ್ನ ಒಂದೊದಾಗಿ ಯುವತಿಯೊಬ್ಬಳು ರಿವೀಲ್ ಮಾಡುವ ದೃಶ್ಯಗಳು ನೋಡುಗರನ್ನ ಗಾಬರಿಗೊಳಪಡಿಸೋದು ಖಚಿತ.

ಚೀನಾದ ಕೀ ಹುಹಾನಾ ಎಂಬ ಯುವತಿಯೊಬ್ಬಳು ಚೀನಾದ ವಿಡಿಯೋ ಪ್ಲಾಟ್ಫಾರ್ಮ್ ಯೂಕುನಲ್ಲಿ ಪೋಸ್ಟ್ ಮಾಡಿದಂತಾ ವಿಡಿಯೋ ಒಂದು ಚೀನಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಈಗ ಟ್ವಿಟ್ಟರ್, ಫೇಸ್ಬುಕ್ ಮತ್ತು ಯೂಟ್ಯೂಬ್ ಗಳಲ್ಲು ಹರಿದಾಡ್ತಿದೆ.

ಈ ವಿಡಿಯೋದಲ್ಲಿ ಯುವತಿ ಪ್ಲಾಸ್ಟಿಕ್ ಮೂಗನ್ನು ಧರಿಸುವ ಸನ್ನಿವೇಶ ನಿಜಕ್ಕೂ ಆತಂಕಕಾರಿಯಾಗಿದೆ. ಫೌಂಡೇಷನ್ ಕ್ರೀಮ್, ಲಿಪ್ಸ್ಟಿಕ್, ಕಾಂಟ್ಯಾಕ್ಟ್ ಲೆನ್ಸ್, ಸೇರಿದಂತೆ ಆಕೆ ಬಳಸುವ ಪ್ರತಿಯೊಂದು ವಸ್ತುವು ಹೇಗೆ ಆಕೆಯ ಅಂದವನ್ನು ಬದಲಿಸುತ್ತಾ ಹೋಗುತ್ತದೆ. ಈ ವಿಡಿಯೋವನ್ನು ನೋಡಿದ ಜನರು ಯುವತಿಯರ ನಿಜರೂಪ ಮೇಕಪ್ ತೆಗೆದಾಗ್ಲೇ ಗೊತ್ತಾಗೋದು ಅಂತ ಅಣಕವಾಡ್ತಿದ್ದಾರೆ.

Makeup Tranformation

How to get away with murder.

Posted by 9GAG on Friday, August 3, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...