alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಇರಾನಿನ ಐಶ್ವರ್ಯ ರೈ….

god-21-4

ಎಲ್ಲ ಮಹಿಳೆಯರೂ ಸುಂದರವಾಗಿರ್ತಾರೆ. ಅದ್ರಲ್ಲೂ ಇರಾನಿ ಮಹಿಳೆಯರ ಸೌಂದರ್ಯ ವಿಶ್ವ ಪ್ರಸಿದ್ಧಿ ಪಡೆದಿದೆ. ಮಾಡೆಲ್ ಮಹಾಲಾಗಾ ಜಬೇರಿ ಇರಾನಿ ಮಹಿಳೆಯರಲ್ಲೇ ಚೆಂದದ ಚೆಂದುಳ್ಳಿ. ಆಕೆಯ ಸೌಂದರ್ಯಕ್ಕೆ ಮಾರುಹೋಗದವರಿಲ್ಲ.

ಜಬೇರಿಯನ್ನು ಐಶ್ವರ್ಯ ರೈಗೆ ಹೋಲಿಸಲಾಗುತ್ತದೆ. ಜಬೇರಿ ಇರಾನ್ ನಲ್ಲಿ ಜನಿಸಿದ್ದಾಳೆ. ಈಗ ಆಕೆ ಅಮೆರಿಕಾದ ನಿವಾಸಿ. ಸಾಮಾಜಿಕ ಜಾಲತಾಣದಲ್ಲಿ ಇವಳು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾಳೆ. ಸಾಮಾಜಿಕ ಜಾಲತಾಣದ ಸೂಪರ್ ಸ್ಟಾರ್ ಅಂತಾ ಈಕೆಯನ್ನು ಕರೆದ್ರೆ ತಪ್ಪಾಗಲಾರದು.

ಇರಾನ್ ಒಂದೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಈಕೆ ಅಭಿಮಾನಿಗಳನ್ನು ಹೊಂದಿದ್ದಾಳೆ. ಫ್ಯಾಷನ್ ಡಿಸೈನರ್ ಗಳ ಮೊದಲ ಆಯ್ಕೆ ಈಕೆ. ಜಬೇರಿ ಊಟ ಬಿಟ್ಟರೂ ಯೋಗ ಮರೆಯುವುದಿಲ್ಲ. ಪ್ರತಿದಿನ ಯೋಗ ಮಾಡ್ತಾಳೆ. ತನ್ನ ಸೌಂದರ್ಯಕ್ಕೆ ಯೋಗ ಕಾರಣ ಎನ್ನುತ್ತಾಳೆ ಜಬೇರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...