alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿ ಮೋಸ ಹೋದ ಹುಡುಗಿ ಮಾಡಿದ್ದೇನು…?

Katy Colins sold everything to backpack on her own after being jilted at the altar

ಪ್ರೀತಿಯಲ್ಲಿ ಮೋಸ ಹೋದ ಹುಡುಗಿ ಆತ್ಮಹತ್ಯೆಗೆ ಶರಣು. ವಾರಕ್ಕೊಂದಾದ್ರೂ ಇಂತ ಸುದ್ದಿ ಕಿವಿಗೆ ಬೀಳ್ತಾನೆ ಇರುತ್ತೆ. ಪ್ರೀತಿಯಲ್ಲಿ ಮೋಸ ಹೋದವರು ಪ್ರೀತಿ ಮರೆಯೋಕೆ ತಮ್ಮದೆ ದಾರಿ ಹುಡುಕಿಕೊಳ್ತಾರೆ. ಇಲ್ಲೊಂದು ಹುಡುಗಿ ಪ್ರೇಮಿ ಕೈಕೊಟ್ಟ ನಂತರ ವಿಶ್ವ ಸುತ್ತಿ ಬಂದಿದ್ದಾಳೆ.

ಲಂಡನ್ ನ ಕೇಟೀ ಕಾಲಿನ್ಸ್ ಈ ಸಾಹಸ ಮಾಡಿದ ಹುಡುಗಿ. ಆಕೆ ವಿಮಾನ ನಿಲ್ದಾಣದಲ್ಲಿ ಪಿಆರ್ ಕೆಲಸ ಮಾಡ್ತಾ ಇದ್ದಳು. ಒಂದು ದಿನ ಆಕೆಯ ಪ್ರಿಯತಮ ಆಕೆಯನ್ನು ಬಿಟ್ಟು ಹೋಗ್ತಾನೆ. ಇದರಿಂದ ಖಿನ್ನತೆಗೆ ಒಳಗಾದ ಕೇಟೀ, ದುಃಖ ಅನುಭವಿಸ್ತಾಳೆ. ಮನೆಯಲ್ಲಿ ಕುಳಿತು ಅಳ್ತಾಳೆ. ನಂತರ ಎಲ್ಲವನ್ನೂ ಮರೆಯುವ ನಿರ್ಧಾರಕ್ಕೆ ಬರ್ತಾಳೆ.

ಪ್ರೇಮಿಯನ್ನು ಮರೆಯಲು ಮುಂದಾದ ಕೇಟೀ, ಕೆಲಸ ಬಿಟ್ಟಿದ್ದಾಳೆ. ಮನೆಯನ್ನು ಮಾರಿದ್ದಾಳೆ. ಸಿಕ್ಕ ಸ್ವಲ್ಪ ಹಣದಲ್ಲಿ ಟಿಕೆಟ್ ಬುಕ್ ಮಾಡಿ, ವಿಶ್ವ ಸುತ್ತುವ ನಿರ್ಧಾರಕ್ಕೆ ಬಂದಿದ್ದಾಳೆ. ಅದರಂತೆ ನೇಪಾಳ, ಭಾರತ, ಥೈಲ್ಯಾಂಡ್ ಸೇರಿದಂತೆ ಹಲವು ದೇಶಗಳನ್ನು ಒಂಟಿಯಾಗಿ ಸುತ್ತಿದ್ದಾಳೆ ಕೇಟೀ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...