alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಟರಿಯಲ್ಲಿ ಅವರಿಗೆ ಸಿಗ್ತು 5,44,76,59,675 ರೂಪಾಯಿ

lottery

ಅದೃಷ್ಟ ಚೆನ್ನಾಗಿದ್ರೆ ಮಣ್ಣು ಕೂಡ ಬಂಗಾರವಾಗುತ್ತಂತೆ. ಇದಕ್ಕೆ ಈ ಕುಟುಂಬ ಉತ್ತಮ ಉದಾಹರಣೆ. ಈ ಕುಟುಂಬಕ್ಕೆ ದೇವರು ಮನಸ್ಸು ಬಿಚ್ಚಿ ಆಶೀರ್ವಾದ ಮಾಡಿದಂತಿದೆ. ಹಾಗಾಗಿಯೇ ಈ ಕುಟುಂಬ ಲಾಟರಿಯಲ್ಲಿ ಬಂಪರ್ ಹಣ ಬಾಚಿಕೊಂಡಿದೆ.

ಲಾಟರಿಯಲ್ಲಿ 5,44,76,59,675 ರೂಪಾಯಿ ಗೆದ್ದ ಕುಟುಂಬ ಅನೇಕ ದಿನಗಳವರೆಗೆ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಆದ್ರೀಗ ಸತ್ಯ ಹೊರಬಿದ್ದಿದೆ. ಸ್ಟಿಫೇನಿ ಡೇವಿಸ್, ಪ್ರೇಮಿ ಸ್ಟೀವ್ ಪೊವೆಲ್, ಸಹೋದರಿ ಕರ್ಟ್ನಿ, ತಾಯಿ ಸೋನಿಯಾ ಮತ್ತು ಆಕೆಯ ಸಂಗಾತಿ ಕೀತ್ ರೆನಾಲ್ಡ್ಸ್ ವಾಸವಾಗಿದ್ದಾರೆ. ಲಾಟರಿ ಗೆದ್ದ ನಂತ್ರ ಮೊದಲ ಬಾರಿ ಸಾರ್ವಜನಿಕವಾಗಿ ಈ ವಿಷಯ ಹೇಳಿದ್ದಾರೆ.

ಸ್ಟಿಫೇನ್ ಗೆ ಲಾಟರಿ ಗೆದ್ದ ನಂತ್ರವೂ ಈ ಬಗ್ಗೆ ನಂಬಿಕೆ ಬಂದಿರಲಿಲ್ಲ. 10 ಬಾರಿ ಲಾಟರಿ ನಂಬರ್ ನೋಡಿದ್ದಾರೆ. ಲಾಟರಿ ಜೊತೆ ಕುಟುಂಬಸ್ಥರು ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರಂತೆ. ಇದು ವಿಶ್ವದ ಅತಿ ದೊಡ್ಡ ಲಾಟರಿ ಬಹುಮಾನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...