alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಪತ್ನಿ ಬಯಸುವವರಿಗಾಗಿಯೇ ಇದೆ ಡೇಟಿಂಗ್ ಆ್ಯಪ್

ಎಷ್ಟೋ ಜನ ಮದ್ವೆಯಾಗಿದ್ರೂ ಬೇರೆಯವರ ಜೊತೆ ಡೇಟಿಂಗ್ ನಡೆಸ್ತಾರೆ. ಅಕ್ರಮ ಸಂಬಂಧಗಳಂತೂ ದುರಂತಕ್ಕೆ ದಾರಿ ಮಾಡಿಕೊಟ್ಟ ಉದಾಹರಣೆಗಳಿವೆ. ಇದೀಗ ವಿವಾಹಿತ ಪುರುಷರಿಗಾಗಿಯೇ ಡೇಟಿಂಗ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಮದುವೆಯಾಗಿದ್ರೂ ಮತ್ತೊಂದು ಪತ್ನಿಯನ್ನು ಬಯಸುವವರಿಗಾಗಿ ಈ ಆ್ಯಪ್ ತಯಾರಿಸಲಾಗಿದೆ.

ಈ ಟಿಂಡರ್ ಸ್ಟೈಲ್ ಆ್ಯಪ್ ಅನ್ನು ಇಂಡೋನೇಷ್ಯಾದ ಬಹುಪತ್ನಿತ್ವವಾದಿಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕ ಮದುವೆಯಾಗಿದ್ರೂ ಇನ್ನೊಬ್ಬಳೊಂದಿಗೆ ಡೇಟಿಂಗ್, ಚಾಟಿಂಗ್ ಮಾಡಬಹುದು. ಇಂಡೋನೇಷ್ಯಾದಲ್ಲಿ ಬಹುಪತ್ನಿತ್ವವನ್ನು ಕಾನೂನುಬದ್ಧಗೊಳಿಸಲಾಗಿದೆ.

ಒಂದೇ ಬಾರಿ ಪುರುಷ ನಾಲ್ವರನ್ನು ಮದುವೆಯಾಗಲು ಅವಕಾಶವಿದೆ. ಏಪ್ರಿಲ್ ನಲ್ಲಿ ಈ ಆ್ಯಪ್ ಲಾಂಚ್ ಆಗಿದೆ. ಈಗಾಗ್ಲೇ 10,000ಕ್ಕೂ ಹೆಚ್ಚು ಜನರು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದಾತ ಕೂಡ ಇದರ ಮೂಲಕವೇ ಪತ್ನಿಯನ್ನು ಸಂಪಾದಿಸಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...