alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಗಂಟೆಯಲ್ಲೇ ಬಾಲಕಿ ಮೇಲೆ 3 ಬಾರಿ ರೇಪ್

ಲಂಡನ್ ನಲ್ಲಿ 17 ವರ್ಷದ ಬಾಲಕಿ ಮೇಲೆ ಮೂರು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ. ಐವರು ಕಾಮುಕರು ಈ ಕೃತ್ಯ ಎಸಗಿದ್ದು, ಆರೋಪಿಗಳ ಚಹರೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬಾಲಕಿ ತನ್ನ ಸ್ನೇಹಿತರ ಜೊತೆಗೆ ಟವರ್ ಹ್ಯಾಮ್ಲೆಟ್ಸ್ ನಲ್ಲಿರೋ ನೈಟ್ ಕ್ಲಬ್ ಗೆ ಬಂದಿದ್ಲು. ಪಾರ್ಟಿ ಮುಗಿಸಿ ಎಲ್ಲರೂ ಅವರವರ ಮನೆಯತ್ತ ಹೊರಟಿದ್ದಾರೆ. ಬಾಲಕಿ ಕೂಡ ಒಂಟಿಯಾಗಿ ಬರುತ್ತಿದ್ಲು. ರಾತ್ರಿ 11.55ಕ್ಕೆ ಮೊದಲ ಬಾರಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಒಂದೇ ಗ್ರೂಪ್ ನ ಮೂವರು ಪ್ರತ್ಯೇಕವಾಗಿ ಆಕೆಯ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆ.

ಇನ್ನಿಬ್ಬರು ಕೂಡ ಈ ದುಷ್ಕೃತ್ಯಕ್ಕೆ ಸಾಥ್ ಕೊಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಬಾಲಕಿ ಯಾವ ಸಮಯದಲ್ಲಿ ಎಲ್ಲಿರ್ತಾಳೆ ಅನ್ನೋದನ್ನು ಗಮನಿಸಿ ಇವರು ಉಳಿದವರಿಗೆ ಮಾಹಿತಿ ನೀಡಿದ್ದರು. ಆರೋಪಿಗಳಲ್ಲಿ ಇಬ್ಬರ ಮುಖಚಹರೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...