alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಮ್ಮಗಳನ್ನು ಚೀಲದಲ್ಲಿ ಕಟ್ಟಿ ಹೊಡೆದಿದ್ದಾಳೆ ಅಜ್ಜಿ

2017_4image_17_57_010551926child-ll

ಅಜ್ಜ-ಅಜ್ಜಿ ಮೊಮ್ಮಕ್ಕಳನ್ನು ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಆದ್ರೆ ಚೀನಾದಲ್ಲಿ ಈ ಸಂಬಂಧಕ್ಕೆ ಕಳಂಕ ತರುವಂತಹ ಕೆಲಸ ಮಾಡಿದ್ದಾಳೆ ಅಜ್ಜಿ. ಮೊಮ್ಮಗಳನ್ನು ಚೀಲದಲ್ಲಿ ಕಟ್ಟಿ ಮನಸ್ಸಿಗೆ ಬಂದಂತೆ ಹೊಡೆದಿದ್ದಾರೆ ಅಜ್ಜಿ-ಚಿಕ್ಕಮ್ಮ.

ಮಾಧ್ಯಮದ ವರದಿ ಪ್ರಕಾರ ಮಗುವಿನ ಪಾಲಕರು ಬೇರೆ ನಗರದಲ್ಲಿ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಮಗುವನ್ನು ಅಜ್ಜಿ ಬಳಿ ಬಿಟ್ಟಿದ್ದಾರೆ. ಮಗು ಕಂಡಕಂಡ ವಸ್ತುಗಳೆಲ್ಲ ಬೇಕು ಎನ್ನುತ್ತಿತ್ತು. ಇನ್ಮುಂದೆ ಯಾವುದೇ ವಸ್ತು ಬೇಕು ಎನ್ನಬಾರದು. ಹಾಗೆ ಮಗುವಿಗೆ ಬುದ್ದಿ ಕಲಿಸಬೇಕೆನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ.

ಚೀಲದಲ್ಲಿ ಬಂಧಿಯಾಗಿರುವ ಮಗು ಅಳ್ತಾ ಇದೆ. ಕೂಗ್ತಾ ಇದೆ. ಆದ್ರೆ ಚಿಕ್ಕಮ್ಮ-ಅಜ್ಜಿ ಮಾತ್ರ ಕರುಣೆ ತೋರೋದಿಲ್ಲ. ಚೀಲದಲ್ಲಿದ್ದ ಮಗುವಿಗೆ ಕಾಲಿನಿಂದ ಒದ್ದಿದ್ದಾಳೆ ಅಜ್ಜಿ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಜ್ಜಿ ಹಾಗೂ ಚಿಕ್ಕಮ್ಮನ ಹುಡುಕಾಟದಲ್ಲಿದ್ದಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...