alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ಈ ಟಿ ಶರ್ಟ್ ಧರಿಸಿದ್ದಕ್ಕೆ ಕ್ಷಮೆ ಕೇಳಿದ್ದಾಳೆ ತಾಯಿ, ಯಾಕೆ ಗೊತ್ತಾ?

ಟೆಕ್ಸಾಸ್ ನಲ್ಲಿ ಬಾಲಕನೊಬ್ಬ ಕಾಮಾಸಕ್ತಿ ಕೆರಳಿಸುವಂತಹ ಅಸಭ್ಯ ಚಿತ್ರವುಳ್ಳ ಟಿ ಶರ್ಟ್ ಅನ್ನು ಆಕಸ್ಮಿಕವಾಗಿ ಧರಿಸಿಕೊಂಡು ಶಾಲೆಗೆ ಹೋಗಿದ್ದ. ಈ ಬಗ್ಗೆ ಆತನ ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಕೇಳಿದ್ದಾಳೆ.

ಮೆಕ್ ಡೊನಾಲ್ಡ್ಸ್ ನಂತೆ ಕಾಣುವ ಟಿ ಶರ್ಟ್ ಅನ್ನು ಆಂಥೋನಿ ಧರಿಸಿದ್ದ. ಆ ಫೋಟೋವನ್ನು ಅವನ ತಾಯಿ ಶೆಲ್ಲಿ ಶೇರ್ ಮಾಡಿದ್ದಾಳೆ. ಕೆಂಪು ಹಾಗೂ ಹಳದಿ ಬಣ್ಣದ ಈ ಟಿ ಶರ್ಟ್ ಮೇಲೆ ಫ್ರೆಂಚ್ ಫ್ರೈ ಅಥವಾ ಬರ್ಗರ್ ಜಾಹೀರಾತನ್ನು ಮುದ್ರಿಸಿಲ್ಲ. ಬದಲಾಗಿ ಮಹಿಳೆಯ ಕಾಲುಗಳ ಚಿತ್ರವಿದೆ. ಸ್ನೇಹಿತರೊಬ್ಬರು ಉಡುಗೊರೆಯಾಗಿ ಅದನ್ನು ಕೊಟ್ಟಿದ್ದರಂತೆ.

ಅದರ ಮೇಲಿರುವ ಚಿತ್ರ ಮತ್ತು ಬರಹವನ್ನು ಶೆಲ್ಲಿ ಗಮನಿಸಿರಲಿಲ್ಲ. ಆದ್ರೆ ಆಂಥೋನಿ ಅದನ್ನು ಧರಿಸಿಕೊಂಡು ಶಾಲೆಗೆ ಹೋಗಿದ್ದ. ನಂತರ ಇದು ಶೆಲ್ಲಿ ಗಮನಕ್ಕೆ ಬಂದಿದೆ. ಇದಕ್ಕಾಗಿ ಶೆಲ್ಲಿ ಕ್ಷಮೆ ಕೋರಿದ್ದಾಳೆ. ಈ ಪೋಸ್ಟ್ ವೈರಲ್ ಆಗಿದ್ದು, 92,000ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

Once again, my sincere apologies to the teachers and staff at Travis Elementary. I promise from now on to monitor what…

Posted by Shelly McCullar on Wednesday, April 4, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...