alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಮಹಿಳಾ ಸೆಕ್ಸ್ ವರ್ಕರ್ ಜೊತೆ ಸಂಬಂಧ ಬೆಳೆಸಿದ್ಲು ಗಾಯಕಿ…!

ಗಾಯಕಿ ಲಿಲಿ ಎಲೆನಾ ಆಶ್ಚರ್ಯಕಾರಿ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾಳೆ. ಮದುವೆ ಮುರಿದು ಬೀಳ್ತಿದ್ದಂತೆ ಲಿಲಿ ಖಿನ್ನತೆಗೊಳಗಾಗಿದ್ದಳಂತೆ. ನಿರಾಶೆಗೊಂಡಿದ್ದ ಆಕೆಗೆ ಈ ಬೇಸರದಿಂದ ಹೊರ ಬರಲು ನಾಲ್ಕು ವರ್ಷಗಳು ಬೇಕಾಯ್ತಂತೆ.

ಖಿನ್ನತೆಯಿಂದ ಹೊರ ಬರಲು ಥೆರಪಿ ಮೊರೆ ಹೋಗಿದ್ದಳಂತೆ. ಇಷ್ಟೇ ಅಲ್ಲ, ಸೆಕ್ಸ್ ಗಾಗಿ ಮಹಿಳಾ ಸೆಕ್ಸ್ ವರ್ಕರ್ ಗೆ ಹಣ ನೀಡಿ ಮನೆಗೆ ಕರೆಯಿಸಿಕೊಂಡು ಸಂಬಂಧ ಬೆಳೆಸಿದ್ದಳಂತೆ. 33 ವರ್ಷದ ಲಿಲಿಗೆ ಇಬ್ಬರು ಮಕ್ಕಳಿದ್ದಾರೆ. ಆಸ್ಟ್ರೇಲಿಯಾ ಟಿವಿ ಚಾನೆಲ್ ಒಂದರ ಜೊತೆ ಮಾತನಾಡಿದ ಲಿಲಿ ಈ ಸಂಗತಿಯನ್ನು ಹೊರ ಹಾಕಿದ್ದಾಳೆ.

ತುಂಬಾ ಮದ್ಯಪಾನ ಮಾಡ್ತಿದ್ದ ಲಿಲಿ, ತನ್ನ ಜೊತೆ ಯಾರಾದ್ರೂ ಇರಬೇಕೆಂದು ಬಯಸಿದ್ದಳಂತೆ. ಇದೇ ಕಾರಣಕ್ಕೆ ಮಹಿಳಾ ವರ್ಕರ್ ಜೊತೆ ಸಂಬಂಧ ಬೆಳೆಸಿದ್ದಳಂತೆ. 2014 ರಲ್ಲಿ ಲಿಲಿ ಮದುವೆ ಮುರಿದು ಬಿದ್ದಿತ್ತಂತೆ. ಲಿಲಿ ಸ್ವಂತ ಬ್ಯಾಂಡ್ ಕೂಡ ಹೊಂದಿರಲಿಲ್ಲ. ಒಂಟಿತನದಿಂದ ತಪ್ಪಿಸಿಕೊಳ್ಳಲು ಈ ಕೆಲಸ ಮಾಡಬೇಕಾಯ್ತು ಎಂದು ಲಿಲಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...