alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಚೀನ ಕಾಲದಲ್ಲಿಯೇ ಇತ್ತು ಲ್ಯಾಪ್ಟಾಪ್..!

laptop

ಲ್ಯಾಪ್ಟಾಪ್ ಅಂದ್ರೆ ಆಧುನಿಕತೆ ಅಂತಾ ನಂಬಲಾಗಿದೆ. ಆದ್ರೆ ಗ್ರೀಸ್ ನ ಒಂದು ಮೂರ್ತಿ ಬೇರೆಯದನ್ನೇ ಹೇಳ್ತಾ ಇದೆ. ಮೂರ್ತಿ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. ಕ್ರಿ.ಪೂ 100 ರಲ್ಲಿಯೇ ಲ್ಯಾಪ್ಟಾಪ್ ಬಳಸಲಾಗ್ತಾ ಇತ್ತಾ ಎಂಬ ಪ್ರಶ್ನೆಯನ್ನು ಎಲ್ಲರ ಮುಂದಿಟ್ಟಿದೆ.

ಇದನ್ನು ನೋಡಿ ಪುರಾತತ್ವ ಇಲಾಖೆ ಕೂಡ ತಲೆ ಕೆಡಿಸಿಕೊಂಡಿದೆ. ವಿಜ್ಞಾನಿಗಳು ಇದರ ಜಾಡು ಹಿಡಿದು ಹೊರಟಿದ್ದಾರೆ. ಪ್ರಾಚೀನ ಗ್ರೀಸ್ ನ ಈ ಮೂರ್ತಿಯಲ್ಲಿ ಲ್ಯಾಪ್ಟಾಪನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಅದ್ರಲ್ಲಿ ಒಂದು ಕಡೆ ಯು ಎಸ್ ಬಿ ಪೋರ್ಟ್ ಇದೆ.

ಪ್ರತಿಮೆಯಲ್ಲಿ ಸಣ್ಣ ಮಗುವಿನ ಕೈನಲ್ಲಿ ಈ ಲ್ಯಾಪ್ಟಾಪ್ ಇದೆ. ಇದರ ಬಗ್ಗೆ ಸಂಶೋಧಕರು ತಮ್ಮದೇ ರೀತಿಯಲ್ಲಿ ವಿವರಣೆ ನೀಡಿದ್ದಾರೆ. ಭೂಮಿ ಮೇಲಿರುವ ಜನರು ಏಲಿಯನ್ಸ್ ಜೊತೆ ಮಾತುಕತೆ ನಡೆಸಲು ಇದನ್ನು ಬಳಸುತ್ತಿದ್ದರು ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...