alex Certify
ಕನ್ನಡ ದುನಿಯಾ       Mobile App
       

Kannada Duniya

ಲ್ಯಾಪ್ ಟಾಪ್ ಆನ್ ಮಾಡಿಯೇ ಇಟ್ಟಿರ್ತಿರಾ? ಹಾಗಿದ್ರೆ ಈ ವಿಡಿಯೋ ನೋಡಿ

ರಾತ್ರಿ ವೇಳೆ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವ ಹಲವರು ಬಳಿಕ ಅದನ್ನು ಸ್ವಿಚ್ಚಾಫ್ ಮಾಡದೆಯೇ ಹಾಗೆಯೇ ಬಿಟ್ಟಿರುತ್ತಾರೆ. ಲ್ಯಾಪ್ ಟಾಪ್ ಸ್ಲೀಪ್ ಮಾಡ್ ನಲ್ಲಿರುತ್ತದೆಂದು ನೆಮ್ಮದಿಯಿಂದ ನಿದ್ರಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೇ ಮಾಡಬೇಡಿ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಲ್ಯಾಪ್ ಟಾಪ್ ಸೇರಿದಂತೆ ಯಾವುದೇ ಎಲೆಕ್ಟ್ರಿಕ್ ಉಪಕರಣಗಳನ್ನು ಆನ್ ಮಾಡಿ ಇಟ್ಟಿದ್ದರೆ ಏನು ಅನಾಹುತವಾಗುತ್ತದೆಂಬುದಕ್ಕೆ ಉದಾಹರಣೆಯಾಗಿದೆ.

ಕಛೇರಿಯೊಂದರ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಆನ್ ಆಗಿಯೇ ಇದ್ದ ಲ್ಯಾಪ್ ಟಾಪ್ ಒಂದು ಸ್ಪೋಟಗೊಂಡಿದೆ. ಅದು ಒಮ್ಮೆಯಲ್ಲ ಎರಡು ಮೂರು ಈ ಲ್ಯಾಪ್ ಟಾಪ್ ಸ್ಪೋಟಗೊಂಡಿದ್ದು, ಇದರಿಂದ ಉಂಟಾದ ಬೆಂಕಿ ಬಳಿಕ ಕಟ್ಟಡವನ್ನು ಆವರಿಸಿಕೊಂಡಿದೆ. ಈ ವಿಡಿಯೋವನ್ನು ಶೇರ್ ಮಾಡಿರುವವರು ಜೊತೆಗೆ ಎಚ್ಚರಿಕೆಯ ಸಂದೇಶವನ್ನೂ ಪ್ರಕಟಿಸಿದ್ದಾರೆ.

Laptop explodes and burns down office building

Some people think it's fine to leave a computer on for a long time. But is that true? 💻🔥

Posted by CGTN on Tuesday, March 27, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...