alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆದಾರರ ಹಾಸಿಗೆ ಮೇಲೆ ಸೆಕ್ಸ್: ಮನೆ ಮಾಲೀಕನಿಗೆ ಜೈಲು

ಬಾಡಿಗೆದಾರರ ಹಾಸಿಗೆ ಮೇಲೆ ಸೆಕ್ಸ್ ಮಾಡಿದ್ದ ಮನೆ ಮಾಲೀಕನಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. 40 ವರ್ಷದ ಕಾರ್ಲೋಸ್ ಕ್ವಿಜಾಡಾ ಶಿಕ್ಷೆಗೊಳಗಾದ ಅಪರಾಧಿ. ಈತನ ಮನೆಯಲ್ಲಿ ಬಾಡಿಗೆಗಿದ್ದ ಲೋಗನ್ ಪಿಯರ್ಸ್ ಮತ್ತು ಮೈಕೆಲಾ ಡಿಜಿಯಲಿಯೊ ಕಾರ್ಲೋಸ್ ನ ಕೃತ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು.

ಕೊಲೊರಾಡೋನಲ್ಲಿರೋ ಮನೆಯ ಬೆಡ್ ರೂಮಿನಲ್ಲಿ ಮೋಶನ್ ಸೆನ್ಸಾರ್ ಕ್ಯಾಮರಾ ಅಳವಡಿಸಿದ್ದರು. ಮನೆ ಮಾಲೀಕ ಕಾರ್ಲೋಸ್ ಪುರುಷನೊಬ್ಬನ ಜೊತೆಗೆ ಬಾಡಿಗೆದಾರರ ಹಾಸಿಗೆ ಮೇಲೆ ಲೈಂಗಿಕ ಸಂಬಂಧ ಹೊಂದಿದ್ದಾನೆ.

ಇಬ್ಬರೂ ರೂಮಿಗೆ ಎಂಟ್ರಿಯಾಗುತ್ತಿದ್ದಂತೆ ಲೋಗನ್ ಪಿಯರ್ಸ್ ಮೊಬೈಲ್ ಗೆ ಅಲರ್ಟ್ ಮೆಸೇಜ್ ಬಂದಿತ್ತು. ಕೂಡಲೇ ಎಚ್ಚೆತ್ತುಕೊಂಡ ಲೋಗನ್ ಅವರ ಕೃತ್ಯವನ್ನು ಗಮನಿಸಿದ್ದಾನೆ. ಕಾರ್ಲೋಸ್ ಮತ್ತವನ ಗೆಳೆಯ ಸುಮಾರು 6 ನಿಮಿಷಗಳ ಕಾಲ ಬಾಡಿಗೆದಾರರ ಹಾಸಿಗೆ ಮೇಲೆ ಸೆಕ್ಸ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...