alex Certify
ಕನ್ನಡ ದುನಿಯಾ       Mobile App
       

Kannada Duniya

ಏಕ ಕಾಲಕ್ಕೆ ನಾಲ್ಕು ಮದುವೆ ಮಾಡಿಕೊಂಡ ಭೂಪ..!

4 marriage in one dayಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ತನ್ನ ಮಾಜಿ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಏಕ ಕಾಲಕ್ಕೆ ನಾಲ್ಕು ಮದುವೆ ಮಾಡಿಕೊಂಡಿದ್ದಾನೆ.

ಕುವೈತ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವರನ ಪೋಷಾಕಿನಲ್ಲಿರುವ ಯುವಕ ತಾನು ಮದುವೆಯಾದ ಯುವತಿಯರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆತ ನಾಲ್ಕು ಮದುವೆ ಮಾಡಿಕೊಂಡಿರುವುದಕ್ಕೆ ಹಲವಾರು ಮಂದಿ ತಕರಾರು ಎತ್ತಿದ್ದಾರೆ.

ಮತ್ತೇ ಕೆಲವರು ವಿಡಿಯೋ ನೈಜತೆಯನ್ನು ಪ್ರಶ್ನಿಸಿದ್ದು, ಮಾಡೆಲ್ ಗಳು ಮದುವೆ ಉಡುಗೆ ಧರಿಸಿ ಆತನೊಂದಿಗೆ ಫೋಸ್ ನೀಡಿರಬಹುದೆಂದು ಹೇಳಿದ್ದಾರೆ. ಅದೇನೇ ಇರಲಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿರುವುದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...