alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗೊಂಬೆ ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ ಈ ಬೆಡಗಿ

ಕೊರನ್ ಲೇಕ್ 26 ವರ್ಷದ ಹುಡುಗಿ ಸೆಕ್ಸ್ ಗೊಂಬೆ ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ಪುರುಷರ ಮೇಲೆ ನಂಬಿಕೆ ಕಳೆದುಕೊಂಡಿರುವ ಲೇಕ್ ತನ್ನ ಹಾಗೂ ಸೆಕ್ಸ್ ಡಾಲ್ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ.

ವ್ಯಾಲಂಟೈನ್ಸ್ ಡೇಗೆ ಲೇಕ್ ಅನೇಕ ಸೆಕ್ಸ್ ಡಾಲ್ ಗಳನ್ನು ತನಗೆ ತಾನೇ ಉಡುಗೊರೆ ನೀಡಿದ್ದಾಳಂತೆ. ಕಳೆದ ವರ್ಷ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆದ ನಂತ್ರ ಪುರುಷರ ಮೇಲೆ ನಂಬಿಕೆ ಕಳೆದುಕೊಂಡ ಲೇಕ್ ಮೊದಲು ವೈಬ್ರೆಟ್ ಡಾಲ್ ಬಳಸಿದ್ಲಂತೆ. ಮೊದಲ ಬಾರಿಯೇ ಸೆಕ್ಸ್ ಡಾಲ್ ಹಿತವೆನಿಸ್ತಂತೆ. ಅಲ್ಲಿಂದ ಸೆಕ್ಸ್ ಡಾಲ್ ಖರೀದಿ ಶುರು ಮಾಡಿದ್ದಾಳೆ.

ಬರೀ ಸೆಕ್ಸ್ ಡಾಲ್ ಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ ಕೊರನ್. ಪುರುಷರಿಗಿಂತ ಸೆಕ್ಸ್ ಡಾಲ್ ಹೆಚ್ಚು ಚರ್ಮ ಸುಖ ನೀಡುತ್ತೆ ಎನ್ನುವ ಕೊರನ್ ಬೇರೆ ಬೇರೆ ಡಾಲ್ ಗಳನ್ನು ಖರೀದಿ ಮಾಡಿದ್ದಾಳೆ. ಸೆಕ್ಸ್ ಡಾಲ್ ವ್ಯಸನಿ ನಾನು ಎನ್ನುತ್ತಾಳೆ ಕೊರನ್.

ಸೆಕ್ಸ್ ಡಾಲ್ ವಿಚಾರಕ್ಕೆ ಸ್ನೇಹಿತರಿಂದ ಹಾಸ್ಯಕ್ಕೆ ಗುರಿಯಾಗ್ತಾಳಂತೆ ಕೊರನ್. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ನನಗೆ ಸೆಕ್ಸ್ ಡಾಲ್ ಹೆಚ್ಚು ಸುಖ ನೀಡುತ್ವೆ ಎನ್ನುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...