alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ಪನ್ನಗಳ ಪ್ರಮೋಷನ್ ಗಾಗಿ ನಗ್ನಳಾದ್ಲು ನಟಿ

ನಟಿ ಕಿಮ್ ಕರ್ದಾಶಿಯನ್ ಈಗ ಉದ್ಯಮ ಲೋಕಕ್ಕೂ ಕಾಲಿಟ್ಟಿದ್ದಾಳೆ. ಮೇಕಪ್ ಉತ್ಪನ್ನಗಳ ವಹಿವಾಟು ಶುರು ಮಾಡಿದ್ದಾಳೆ. ಇದನ್ನು ಪ್ರಕಟಿಸಲು ಕಿಮ್ ಆಯ್ದುಕೊಂಡ ಮಾರ್ಗ ಮಾತ್ರ ಪಡ್ಡೆಗಳ ಮೈಚಳಿ ಬಿಡಿಸಿದೆ.

 

Kkwbeauty.com ಜೂನ್ ತಿಂಗಳಿನಿಂದ್ಲೇ ಮೇಕಪ್ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿತ್ತು. ಈಗ ಹೊಸ ಹೊಸ ಉತ್ಪನ್ನಗಳೊಂದಿಗೆ ಇನ್ ಸ್ಟಾಗ್ರಾಮ್ನಲ್ಲಿ ಕಿಮ್ ಕರ್ದಾಶಿಯನ್ ಅದನ್ನು ಪ್ರಮೋಟ್ ಮಾಡ್ತಿದ್ದಾಳೆ.

ಅಲ್ಟ್ರಾಲೈಟ್ ಬೀಮ್ಸ್ ಶಿಮ್ಮರ್ಸ್, ಲಿಪ್ ಗ್ಲೊಸ್ ಸೇರಿದಂತೆ ಹಲವು ಹೊಸ ಉತ್ಪನ್ನಗಳು ಲಾಂಚ್ ಆಗಿವೆ. ಅದನ್ನು ಪ್ರಮೋಟ್ ಮಾಡಲು ಕಿಮ್ ಸಂಪೂರ್ಣ ನಗ್ನಳಾಗಿದ್ದಾಳೆ. ಇನ್ ಸ್ಟಾಗ್ರಾಮ್ನಲ್ಲಿ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ.

ಬ್ರೋಂಜ್, ಗೋಲ್ಡ್ ಮತ್ತು ಸಿಲ್ವರ್ ಹೀಗೆ ಎಲ್ಲಾ ಬಣ್ಣದ ಗ್ಲೊಸ್ ಕೂಡ ಸಿಗಲಿದೆ. ಕಿಮ್ ಕರ್ದಾಶಿಯನ್ ಫೋಟೋ ಶೂಟ್ ನೋಡಿದವರಂತೂ ಆ ಪ್ರಾಡಕ್ಟ್ ಖರೀದಿಗೆ ಮುಗಿಬಿದ್ರೂ ಅಚ್ಚರಿಯೇನಿಲ್ಲ.

ಹೊಳೆಯುವ ಮೇಕಪ್ ಸಾಮಗ್ರಿಗಳನ್ನು ಮೈತುಂಬಾ ಬಳಿದುಕೊಂಡು ತುಂಡು ಬಟ್ಟೆಯನ್ನೂ ಧರಿಸದೇ ಕಿಮ್ ತನ್ನ ಅಂಗಾಂಗಗಳನ್ನು ಪ್ರದರ್ಶಿಸಿದ್ದಾಳೆ. ಆಕೆಯ ಸಹೋದರಿ ಕೆಲ್ಲಿ ಜೆನ್ನರ್ ಕೂಡ ಮೇಕಪ್ ಉದ್ಯಮದಲ್ಲೇ ತೊಡಗಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...