alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸೈಟಲ್ಲಿ ಹರಿದಾಡ್ತಿದೆ ಕಿಮ್ ಕರ್ದಾಶಿಯನ್ ಸೆಕ್ಸ್ ಟೇಪ್..!

kim

ಜಗತ್ತಿನ ಫೇಮಸ್ ಸೆಲೆಬ್ರಿಟಿಗಳಲ್ಲಿ ಕಿಮ್ ಕರ್ದಾಶಿಯನ್ ಕೂಡ ಒಬ್ಬಳು. ಬೋಲ್ಡ್ & ಬ್ಯೂಟಿಫುಲ್ ಕಿಮ್ ಅಂದ್ರೆ ಪಡ್ಡೆಗಳಿಗಂತೂ ಫೇವರಿಟ್. ಕಿಮ್ ಕರ್ದಾಶಿಯನ್, ಅವಳ ಪತಿ ಕನೇ ವೆಸ್ಟ್ ಮತ್ತು ಇಬ್ಬರು ಮಕ್ಕಳು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ.

2003 ರವರೆಗೆ ಕಿಮ್ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತೇ ಇರಲಿಲ್ಲ. ರ್ಯಾಪ್ ಸಂಗೀತಗಾರ ರೇ ಜೆ ಜೊತೆ ಆಗ ಕಿಮ್ ಡೇಟಿಂಗ್ ಮಾಡ್ತಾ ಇದ್ಲು. 2007 ರಲ್ಲಿ ಇವರಿಬ್ಬರ ಸೆಕ್ಸ್ ಟೇಪ್ ವೈರಲ್ ಆಗಿಬಿಟ್ಟಿತ್ತು. ಆಗ ಕಿಮ್ ಕರ್ದಾಶಿಯನ್ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಲು.

ಇದೀಗ 13 ವರ್ಷಗಳ ಹಿಂದಿನ ಆ ಸೆಕ್ಸ್ ಟೇಪ್ ಗೆ ಪೋರ್ನ್ ಸ್ಟುಡಿಯೋ ವಿವಿಡ್ ಎಂಟರ್ಟೈನ್ಮೆಂಟ್ ಹೊಸ ರೂಪ ಕೊಡ್ತಾ ಇದೆ. ಅದರ ವಾಸ್ತವ ಆವೃತ್ತಿಯೊಂದನ್ನು ಸೃಷ್ಟಿಸಿದೆ. ತನ್ನ ವೆಬ್ ಸೈಟ್ ನಲ್ಲಿ ಅದನ್ನು ಬಿಡುಗಡೆ ಕೂಡ ಮಾಡಿದೆ. ಈ ವೆಬ್ ಸೈಟ್ ಗೆ ಆಕ್ಸಿಸ್ ಪಡೆದು ವಿಡಿಯೋ ನೋಡಲು ವೀಕ್ಷಕರು ವರ್ಷಕ್ಕೆ 119.97 ಡಾಲರ್ ಹಣ ಪಾವತಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...