alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ದಾರೆ 1.7 ಮಿಲಿಯನ್ ಮಂದಿ

kid

ಪುಟ್ಟ ಬಾಲಕನ ಡಾನ್ಸ್ ಮೂವ್ಸ್ ಟ್ವಿಟ್ಟರ್ ನಲ್ಲಿ ಸೂಪರ್ ಹಿಟ್ ಆಗಿದೆ. ಚಪ್ಪಾಳೆ ತಟ್ಟುತ್ತ ಸಖತ್ತಾಗಿ ಡಾನ್ಸ್ ಮಾಡಿರೋ ಪೋರ ಈಗ ಇಂಟರ್ನೆಟ್ ಹೀರೋ. ರಂಜಾನ್ ಶುಭಾಶಯದ ಜೊತೆಗೆ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಈ ಪುಟಾಣಿಯ ಡಾನ್ಸ್ ಖದರ್ ಅನ್ನು ಟ್ವಿಟ್ಟರ್ ನಲ್ಲಿ 1.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವಿಶೇಷ ಅಂದ್ರೆ ಕೆಲವು ಸೆಲೆಬ್ರಿಟಿಗಳು ಕೂಡ ಇದನ್ನು ನೋಡಿ ರಿಟ್ವೀಟ್ ಮಾಡಿದ್ದಾರೆ.

ಸಾಹಿತಿ ಜೆ.ಕೆ.ರೌಲಿಂಗ್ ಅಂತೂ ಈ ವಿಡಿಯೋಗೆ ಫಿದಾ ಆಗ್ಬಿಟ್ಟಿದ್ದಾರೆ. ಕೆಲವರಂತೂ ಇಂಟರ್ನೆಟ್ ಅನ್ನೇ ನಿಲ್ಲಿಸಿಬಿಡಿ, ಈ ಪುಟಾಣಿಯೇ ಎಲ್ಲರನ್ನೂ ಎಂಟರ್ಟೈನ್ ಮಾಡ್ತಾನೆ ಅಂತಾ ಹೊಗಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...