alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ನಲ್ಲಿ ಪ್ರಸಾರವಾಯ್ತು ಪೋರ್ನ್ ಕ್ಲಿಪ್ : ಪ್ರಜ್ಞೆ ತಪ್ಪಿ ಬಿದ್ದ ಸದಸ್ಯೆ

ಯು ಎಸ್ ಎ ಕೋರ್ಟ್ ಒಂದರಲ್ಲಿ ಪ್ರಕರಣದ ವಿಚಾರಣೆ ವೇಳೆ ಗ್ರಾಫಿಕ್ಸ್ ಪೋರ್ನ್ ಕ್ಲಿಪ್ ವೀಕ್ಷಣೆ ಮಾಡಲಾಗಿದೆ. ಇದನ್ನು ನೋಡಲಾಗದೆ ಜಡ್ಜ್ ಕೆಲ ಸಮಯ ಕೋರ್ಟ್ ಕೊಠಡಿಯಿಂದ ಹೊರಗೆ ಹೋದ್ರೆ ಜ್ಯುರಿ ಮಹಿಳಾ ಸದಸ್ಯೆಯೊಬ್ಬರು ಕೋರ್ಟ್ ನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಘಟನೆ ಮಾರ್ಚ್ 27ರಂದು ನಡೆದಿದೆ. 48 ವರ್ಷದ ಮಾರ್ಕ್ ಬೆನಾವಿಡ್ಸ್ ಸ್ಯಾನ್ ಆಂಟೋನಿಯೊದಲ್ಲಿ ಮಾಜಿ ವಕೀಲರಾಗಿದ್ದರು. ಅವ್ರ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಹೊರಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು.

ಪೀಡಿತ ಮಹಿಳೆ ಕಟಕಟೆಯಲ್ಲಿ ನಿಂತು ಕಣ್ಣೀರಿಡುತ್ತಿದ್ದಳು. ಅಸಹ್ಯವಾಗಿದ್ದ ದೃಶ್ಯಗಳನ್ನು ನೋಡಲಾಗದೆ ನ್ಯಾಯಮೂರ್ತಿಗಳು ಎದ್ದು ಹೋಗಿದ್ದರು. ಜ್ಯುರಿ ಸದಸ್ಯೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತ್ರ ಜ್ಯುರಿ ಸದಸ್ಯರನ್ನು ಬದಲಾಯಿಸಲಾಯ್ತು. ಪ್ರಕರಣವೊಂದರ ವಾದ ಮಂಡಿಸಲು ಹಣದ ಬದಲು ವಕೀಲರು ಸಂಬಂಧ ಬಯಸಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಳು. 2014 ಜುಲೈನಲ್ಲಿಯೇ ಘಟನೆ ನಡೆದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...