alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಟನ ವಿರುದ್ದ ದೂರು

ಹಾಲಿವುಡ್ ನಟ ಜಾನಿ ಡೆಪ್ ವಿರುದ್ದ ‘ಸಿಟಿ ಆಫ್ ಲೈಸ್’ ಶೂಟಿಂಗ್ ವೇಳೆ ಸಹ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೊಕದ್ದಮೆ ದಾಖಲಿಸಲಾಗಿದೆ.

ಲಾಸ್ ಏಂಜಲೀಸ್ ನ ಹೊಟೇಲ್ ಒಂದರಲ್ಲಿ ಶೂಟಿಂಗ್ ಮಾಡುವ ವೇಳೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯಂತೆ ಹೊಟೇಲ್ ಹೊರಗೆ ರಾತ್ರಿ 7 ಗಂಟೆ ಹಾಗೂ ಒಳಗೆ ರಾತ್ರಿ 10 ಗಂಟೆವರೆಗೂ ಶೂಟ್ ಮಾಡಲು ಪರವಾನಿಗೆ ಪಡೆಯಲಾಗಿತ್ತು.

ಜಾನಿ ಡೆಪ್ ಪ್ರತಿ ಶಾಟ್ ನಂತರ, ಹೆಚ್ಚು ಕಾಲಹರಣ ಮಾಡುತ್ತಿದ್ದರಿಂದ, ಶೂಟಿಂಗ್ ಸಮಯವನ್ನು ರಾತ್ರಿಯ ವೇಳೆ ಹೆಚ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ಸಹ ಸಿಬ್ಬಂದಿಯೊಂದಿಗೆ ಜಾನಿ ಅನುಚಿತ ವರ್ತನೆ ನಡೆಸಿದ್ರು. ಘಟನೆಯನ್ನು ತಿಳಿಗೊಳಿಸಲು ಹೋದ ಲೋಕೇಷನ್ ಮ್ಯಾನೇಜರ್ ವಿರುದ್ಧವೂ ಜಾನಿ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...