alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ಜೊತೆ ಶಾಲೆಯಲ್ಲೇ ರಾಸಲೀಲೆ ನಡೆಸಿದ ಟೀಚರ್

lafave

ಗುರುಗಳಿಗೆ ಪೂಜ್ಯ ಸ್ಥಾನ ಇದೆ. ಮಕ್ಕಳಿಗೆ ಉತ್ತಮ ನಡೆ, ನುಡಿ, ಸಂಸ್ಕಾರ ಕಲಿಸಬೇಕಾದ ಶಿಕ್ಷಕರೇ ಕೆಲವೊಮ್ಮೆ ತಪ್ಪು ಮಾಡುತ್ತಾರೆ. ಶಾಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದ ಬಹುತೇಕ ಪ್ರಕರಣಗಳಲ್ಲಿ ಶಿಕ್ಷಕರೇ ಇರುತ್ತಾರೆ. ಇಲ್ಲಿ ಶಿಕ್ಷಕಿಯೊಬ್ಬಳು ತಪ್ಪು ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ವಿದ್ಯಾರ್ಥಿಯ ಜೊತೆಗೆ ತರಗತಿಯಲ್ಲಿ ಸೆಕ್ಸ್ ಮಾಡುವಾಗಲೇ ಶಿಕ್ಷಕಿಯೊಬ್ಬಳು ಸಿಕ್ಕಿಬಿದ್ದ ಘಟನೆ ಲಾಸ್ ವೇಗಾಸ್ ನಲ್ಲಿ ನಡೆದಿದ್ದು, ಕಾಮಕ್ಕೆ ಕಣ್ಣಿಲ್ಲ ಎಂಬುದು ಈ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ. ಲಾಸ್ ವೇಗಾಸ್ ನ ವ್ಯಾಲಿ ಹೈಸ್ಕೂಲ್ ಶಿಕ್ಷಕಿ ಜೆಲ್ಲಿಯನ್ ಲೆಫೇವ್ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದಿದ್ದ 16 ವರ್ಷದ ವಿದ್ಯಾರ್ಥಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇನೆಂದು ಹೇಳಿ ಶಾಲಾ ಕೊಠಡಿಯಲ್ಲೇ ಸೆಕ್ಸ್ ಶುರುವಿಟ್ಟುಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯವರು ಗಮನಿಸಿದಾಗ ಆಕೆಯ ಸ್ಪೆಷಲ್ ಕ್ಲಾಸ್ ನ ಅಸಲಿಯತ್ತು ಬಯಲಾಗಿದೆ.

ಈ ವಿದ್ಯಾರ್ಥಿಗೆ ಬರೋಬ್ಬರಿ 13,000 ಮೆಸೇಜ್ ಕಳುಹಿಸಿದ್ದ ಜೆಲ್ಲಿಯನ್ ಕೆಲವು ಅಶ್ಲೀಲ ಮೆಸೇಜ್ ಕೂಡ ಕಳುಹಿಸಿದ್ದಳು. ಅಲ್ಲದೇ ತನ್ನನ್ನು ಮದರ್ ಎಂದು ಕರೆಯುತ್ತಿದ್ದ ವಿದ್ಯಾರ್ಥಿಗೆ ಹಾಗೆಲ್ಲಾ ಕರೆಯಬಾರದು ಎಂದು ಮೆಸೇಜ್ ಕಳುಹಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಆಕೆಯನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...