alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನೊಂದಿಗೆ ಹಾಸಿಗೆಯಲ್ಲಿದ್ದ ಪತ್ನಿ ನೋಡಿ ರಾಕ್ಷಸನಾದ ಪತಿ

ರಷ್ಯಾದಲ್ಲಿ ಪತ್ನಿಯ ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡಾಗಿ ಹಿಡಿದ ವ್ಯಕ್ತಿಯೊಬ್ಬ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪತ್ನಿ ಮತ್ತವಳ ಪ್ರಿಯಕರನನ್ನು ಥಳಿಸುತ್ತಿರುವ ದೃಶ್ಯವನ್ನು ಆತನ ಸ್ನೇಹಿತ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ವಸಿಲಾ ಎಂಬಾತನ ಪತ್ನಿ ತನ್ನ ಪ್ರಿಯಕರನ ಜೊತೆ ಹಾಸಿಗೆಯಲ್ಲಿದ್ಲು. ಆಗ ದಿಢೀರನೆ ಎಂಟ್ರಿ ಕೊಟ್ಟ ವಸಿಲಾ, ಪತ್ನಿಯ ಪ್ರಿಯಕರನ ಮೇಲೆ ಹಲ್ಲೆ ಮಾಡಿದ್ದಾನೆ. ಆತ ಪ್ರಜ್ಞೆ ತಪ್ಪಿ ಬೀಳ್ತಿದ್ದಂತೆ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಗ್ನವಾಗಿದ್ದ ಆಕೆ ತನ್ನನ್ನು ಬಿಟ್ಟುಬಿಡು ಅಂತಾ ಗೋಗರೆಯುತ್ತಿದ್ಲು.

ಏಟು ತಿಂದಿದ್ದ ಮಹಿಳೆ ಸಂಪೂರ್ಣ ರಕ್ತಸಿಕ್ತವಾಗಿದ್ಲು. ಆದ್ರೂ ವಸಿಲಾನ ಕೋಪ ತಣ್ಣಗಾಗಿರಲಿಲ್ಲ. ಅವಳನ್ನು ನಿಂದಿಸುತ್ತ ಒದೆಯುತ್ತಿದ್ದ. ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಹಲ್ಲೆಕೋರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಲ್ಲೆಗೊಳಗಾಗಿದ್ದ ಮಹಿಳೆ ಮತ್ತವಳ ಪ್ರಿಯಕರನ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...