alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನ್ ಸಾಧಕನಿಗೆ ವೈದ್ಯಕೀಯ ನೊಬೆಲ್

japan

ಸ್ಟಾಕ್ ಹೋಮ್: ಜಪಾನ್ನನ  ಜೀವಕೋಶ ಅಧ್ಯಯನ ತಜ್ಞರಾದ ಯೊಶಿನೊರಿ ಒಶುಮಿ ಅವರಿಗೆ, ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿದೆ.

ಜೀವಕೋಶಗಳ ಕಾರ್ಯ ನಿರ್ವಹಣೆ ಬಗ್ಗೆ, ಯೊಶಿನೊರಿ ಒಶುಮಿ ನಡೆಸಿದ ಸಂಶೋಧನೆ ವೈದ್ಯಕೀಯ ಲೋಕದಲ್ಲಿ ಮಹತ್ವದ್ದಾಗಿದೆ. ಇದರಿಂದಾಗಿ ಕ್ಯಾನ್ಸರ್, ಪಾರ್ಕಿನ್ಸನ್ಸ್, ಮಧುಮೇಹಗಳ ಕುರಿತು ತಿಳಿಯಲು ಅನುಕೂಲವಾಗುತ್ತದೆ. ಈ ಬಾರಿ ಸುಮಾರು 273 ವಿಜ್ಞಾನಿಗಳು ಜೀವಶಾಸ್ತ್ರ/ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಅವರಲ್ಲಿ ಯೊಶಿನೊರಿ ಒಶುಮಿ ನಡೆಸಿದ ಜೀವಕೋಶಗಳ ನಾಶ ಮತ್ತು ಪುನರ್ ಬಳಕೆ ಕಾರ್ಯ ನಿರ್ವಹಣೆ ಕುರಿತ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...