alex Certify
ಕನ್ನಡ ದುನಿಯಾ       Mobile App
       

Kannada Duniya

80 ವರ್ಷವಾದ್ಮೇಲೆ ರಿಟೈರ್ ಆಗಿದ್ದಾಳೆ ಪೋರ್ನ್ ತಾರೆ

hkg-hಆಕೆ ಜಪಾನ್ ನ ಅತ್ಯಂತ ಹಿರಿಯ ಪೋರ್ನ್ ತಾರೆ. ಎಕ್ಸ್-ರೇಟೆಡ್ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಫೇಮಸ್ ಆಗಿದ್ದ ನಟೀಮಣಿ 80ನೇ ವರ್ಷಕ್ಕೆ ಪೋರ್ನ್ ವೃತ್ತಿಗೆ ಗುಡ್ ಬೈ ಹೇಳಿದ್ದಾಳೆ. ಮೌರಿ ತೆಜುಕಾ ಮೂಲತಃ ಒಬ್ಬ ಗಾಯಕಿ. ಜಪಾನ್ ನ ಸಿಲ್ವರ್ ಪೋರ್ನ್ ಇಂಡಸ್ಟ್ರಿ ಸೇರಿದ ಮೇಲೆ ಸಾಕಷ್ಟು ಹೆಸರು ಮಾಡಿದ್ದಳು.

ಹಣ ತನಗೆ ಮಹತ್ವದ್ದಲ್ಲ ಎನ್ನುವ ಮೌರಿ ತೆಜುಕಾ, ತನ್ನ ವೃತ್ತಿಯ ಬಗ್ಗೆ ಕೊಂಚವೂ ಮುಜುಗರಪಟ್ಟುಕೊಳ್ಳುತ್ತಿರಲಿಲ್ಲ. ಜಪಾನ್ ನಲ್ಲಿ ಪೋರ್ನ್ ಅನ್ನೋದು ಒಂದು ದೊಡ್ಡ ಉದ್ಯಮವಾಗಿದೆ. 34 ಮಿಲಿಯನ್ ಜನರು ಈ ಉದ್ಯಮದಲ್ಲಿದ್ದಾರೆ, ಅಂದ್ರೆ ಒಟ್ಟಾರೆ ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಮಂದಿ.

ಜಪಾನ್ ಪೋರ್ನ್ ಇಂಡಸ್ಟ್ರಿಯಲ್ಲಿ 20 ಬಿಲಿಯನ್ ಡಾಲರ್ ಗೂ ಅಧಿಕ ವಹಿವಾಟು ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಶ್ಲೀಲ ಚಿತ್ರೋದ್ಯಮಕ್ಕೆ ಮತ್ತಷ್ಟು ಬೇಡಿಕೆ ಬಂದಿದೆ. ಹಾಗಾಗಿ ಈಗಲೂ ತನಗೆ ಡಿಮ್ಯಾಂಡ್ ಕುಸಿದಿರಲಿಲ್ಲ, ಇನ್ನೂ 2-3 ವರ್ಷ ಇದೇ ವೃತ್ತಿಯಲ್ಲಿ ಮುಂದುವರಿಯುವಂತೆ ಎಲ್ಲರೂ ಒತ್ತಾಯಿಸಿದ್ದರು ಅಂತಾ ನಟಿ ಮೌರಿ ತೆಜುಕಾ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...