alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲು ಉದುರುವಿಕೆ ತಡೆಗಟ್ಟಲು ಹೊಸ ಉಪಾಯ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಬಹುದೊಡ್ಡ ಸಮಸ್ಯೆ. ಅದಕ್ಕೀಗ ಹೊಸದೊಂದು ಪರಿಹಾರ ಕಂಡುಹಿಡಿದಿದ್ದಾರೆ ಜಪಾನ್ ನ ವಿಜ್ಞಾನಿಗಳು. ಮತ್ತೆ ಕೂದಲು ಹುಟ್ಟುವಂತೆ ಮಾಡುವ ಅಂಗಾಂಶಗಳ ಸಮೂಹ ಉತ್ಪಾದನೆಗೆ ನೊವೆಲ್ ಮೆಥಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಯೋಕಾಹಾಮಾ ನ್ಯಾಶನಲ್ ಯೂನಿವರ್ಸಿಟಿಯ ಸಂಶೋಧಕರು 5000 ಸೆಲ್ಯುಲಾರ್ ಅಗ್ರೆಗೇಟ್ಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳಿಗೆ ಹೇರ್ ಫಾಲಿಕಲ್ ಜೆರ್ಮ್ಸ್ ಅಂತಾನೂ ಕರೆಯಲಾಗುತ್ತದೆ. ಇಲಿಯೊಂದರ ಮೇಲೆ ನಡೆಸಿರುವ ಈ ಪ್ರಯೋಗ ಯಶಸ್ವಿಯಾಗಿದೆ.

ಈ ಸರಳ ವಿಧಾನಗಳ ಮೂಲಕ ಮತ್ತೆ ಕೂದಲು ಹುಟ್ಟುವಂತೆ ಮಾಡಬಹುದು ಎನ್ನುತ್ತಾರೆ ಸಂಶೋಧಕರು. ಈ ಚಿಕಿತ್ಸೆಯಲ್ಲಿ ಕೂದಲಿನ ಕಿರುಚೀಲಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ. ಇದರಿಂದ ಕೂದಲು ಬೆಳೆಯುತ್ತದೆ ಮತ್ತು ಅದು ಉದುರಿ ಹೋಗದಂತೆ ಉಳಿಸಿಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...