alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಕ್ಕೇ ಎರವಾಯ್ತು ಪೋರ್ನ್ ಪುಸ್ತಕ ಸಂಗ್ರಹದ ಹುಚ್ಚು!

porn

ಜಪಾನ್ ನಲ್ಲಿ ಪೋರ್ನ್ ನಿಯತಕಾಲಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ಅದರಿಂದ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸಂಗ್ರಹಿಸಿಟ್ಟಿದ್ದ ರಾಶಿಗಟ್ಟಲೆ ಪೋರ್ನೋಗ್ರಫಿ ಮ್ಯಾಗಜೀನ್ ಗಳು ಮೈಮೇಲೆ ಬಿದ್ದು ಆತ ಮೃತಪಟ್ಟಿದ್ದಾನೆ.

ಈ ಘಟನೆ ಬೆಳಕಿಗೆ ಬಂದಿದ್ದು ಮಾತ್ರ ಮೂರು ತಿಂಗಳುಗಳ ನಂತರ. ಬಾಡಿಗೆದಾರ 6 ತಿಂಗಳುಗಳಿಂದ ಹಣ ಕೊಡದೇ ಇದ್ದಿದ್ದು ನೋಡಿ ಮನೆಯ ಮಾಲೀಕ ಪರಿಶೀಲನೆ ನಡೆಸಲು ಬಂದಿದ್ದ. ಈ ವೇಳೆ ಆತನ ಮೃತದೇಹ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆಯೇ ಸಾವು ಸಂಭವಿಸಿದೆ ಅಂತಾ ವೈದ್ಯರು ತಿಳಿಸಿದ್ದಾರೆ.

ಆತನ ಮನೆಯ ತುಂಬೆಲ್ಲಾ ಪೋರ್ನ್ ನಿಯತಕಾಲಿಕೆಗಳೇ ಇದ್ದವು. ಕಾಲು ಹಾಕಲೂ ಜಾಗವಿಲ್ಲದಷ್ಟು ಮ್ಯಾಗಜೀನ್ಗಳ ರಾಶಿ ತುಂಬಿಕೊಂಡಿತ್ತು. ಅಶ್ಲೀಲ, ಚಿತ್ರ ಮತ್ತು ಬರಹಗಳಿದ್ವು. ಬಹುಷಃ ಆತನಿಗೆ ಹೃದಯಾಘಾತವಾಗಿದ್ದು, ಆಯತಪ್ಪಿ ಪುಸ್ತಕಗಳ ರಾಶಿಗೆ ಡಿಕ್ಕಿ ಹೊಡೆದಿರಬಹುದು. ನಂತರ ಆ ಪುಸ್ತಕಗಳ ಬಂಡಲ್ ಮೈಮೇಲೆ ಬಿದ್ದು ಅಪ್ಪಚ್ಚಿಯಾಗಿ ಹೋಗಿದ್ದಾನೆ ಅಂತಾ ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...