alex Certify
ಕನ್ನಡ ದುನಿಯಾ       Mobile App
       

Kannada Duniya

ರೈಡ್ ಮಧ್ಯೆ ನಿಂತು ಹೋದ ರೋಲರ್ ಕೋಸ್ಟರ್

ಅಪಾಯಕಾರಿ ಮನರಂಜನೆಯ ರೋಲರ್ ಕೋಸ್ಟರ್ ರೈಡ್ ವೇಳೆ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿದ್ದ ಘಟನೆ ಜಪಾನ್ ನಲ್ಲಿ ನಡೆದಿದೆ.

ಇಲ್ಲಿನ ಯುನಿವರ್ಸಲ್ ಸ್ಟುಡಿಯೋಸ್ ನಲ್ಲಿ 64 ಜನರು ‘ಫೈಯಿಂಗ್ ಡೈನೋಸಾರ್’ ರೋಲರ್ ಕೋಸ್ಟರ್ ಹತ್ತಿ ಎಂಜಾಯ್ ಮಾಡುತ್ತಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ರೈಡ್ ಮಧ್ಯೆ ನಿಂತು ಹೋಗಿದ್ದು, ಅದರಲ್ಲಿದ್ದ ಎಲ್ಲರೂ ಸುಮಾರು ಎರಡು ಗಂಟೆಗಳ ಕಾಲ ಉಸಿರು ಬಿಗಿ ಹಿಡಿದು ಕುಳಿತಿದ್ದರು.

ಕೊನೆಗೆ ಅಲ್ಲಿನ ಸಿಬ್ಬಂದಿಗಳು ಜನರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...