alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೊಂದು ಹೋಟೆಲ್: ಸತ್ತವರಿಗೆ ಮಾತ್ರ….!

Related image

ನೀವು ಸಾಕಷ್ಟು ಹೋಟೆಲ್ ಗಳನ್ನ ನೋಡಿರ್ತೀರಾ. ತ್ರೀ ಸ್ಟಾರ್, ಫೈವ್ ಸ್ಟಾರ್, ಐಶಾರಾಮಿ ಹೋಟೆಲ್ ಇತ್ಯಾದಿ. ಆದ್ರೆ ಇದೊಂದು ವಿಚಿತ್ರವಾದ ಹೋಟೆಲ್. ಇದ್ರ ಬಗ್ಗೆ ಕೇಳಿದ್ರೆ ಆಶ್ಚರ್ಯವಾಗುತ್ತದೆ.

ಈ ಹೋಟೆಲ್ ಜಪಾನ್ನಲ್ಲಿದೆ. ಸತ್ತವರಿಗಾಗಿ ನಿರ್ಮಿಸಲಾದ ವಿಶೇಷ ಹೋಟೆಲ್ ಇದು. ಜನರ ಸಾವನ್ನು ಬಿಜಿನೆಸ್ ಮಾಡಿಕೊಂಡ ವ್ಯಕ್ತಿ ಹೆಸರು ಹಿಸೊಶಿ ಟೆರಾಮುರಾ. ಅವರು ಜಪಾನ್ ನ  ಯೊಕೊಹಾಮಾದಲ್ಲಿ ವಾಸಿಸುತ್ತಿದ್ದಾರೆ. ಮೃತರನ್ನು  ಮಾತ್ರ ಇರಿಸಿಕೊಳ್ಳುವ ಹೋಟೆಲ್  ಟೆರಾಮುರಾ ತೆರೆದಿದ್ದಾರೆ. ಈ ಹೊಟೇಲ್ ಶವಪೆಟ್ಟಿಗೆಯಲ್ಲಿ ಶವವನ್ನು ಹಾಳಾಗದಂತೆ ಸಂರಕ್ಷಿಸಲು ಒಂದು ದಿನಕ್ಕೆ 12000 ಯೆನ್ ನೀಡಬೇಕಾಗುತ್ತದೆ.

ಹಿಶಿಯೋಶಿ ಟೆರಾಮುರಾ, ಸಮಾಧಿಗಳು ಮತ್ತು ಶವಗಳ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ಕಳೆದ ವರ್ಷ ನೂಡಲ್ ಅಂಗಡಿಯೊಂದರ ಮುಂದೆ ತಮ್ಮ ಹೋಟೆಲ್  ತೆರೆದರು. ಇಲ್ಲಿನ ಸ್ಮಶಾನವು ತುಂಬಾ ರಷ್ ಇರುತ್ತದೆ. ಅಂತ್ಯಕ್ರಿಯೆಗೆ ನಾಲ್ಕರಿಂದ ಐದು ದಿನ ಕಾಯಬೇಕಾಗುತ್ತದೆ. ಇದನ್ನು ಬಂಡವಾಳ ಮಾಡಿಕೊಂಡ ಟೆರಮುರ ಈ ಹೋಟೆಲ್ ಓಪನ್ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...