alex Certify
ಕನ್ನಡ ದುನಿಯಾ       Mobile App
       

Kannada Duniya

ಸುದ್ದಿ ಅಂದ್ರೆ ಇದು ಕಣ್ರೀ…!

ಪತ್ರಿಕೋದ್ಯಮದಲ್ಲಿ ಪಾಠವೊಂದನ್ನು ಹೇಳಲಾಗುತ್ತದೆ. ನಾಯಿ ಮನುಷ್ಯನನ್ನು ಕಚ್ಚಿದರೆ ಅದು ಸುದ್ದಿಯಲ್ಲ. ಅದೇ ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ ಎಂದು. ಈಗ ಅಂತಹುದೇ ಪ್ರಕರಣವೊಂದು ನ್ಯೂ ಹ್ಯಾಂಪ್ಶೈರ್ ನಲ್ಲಿ ನಡೆದಿದೆ.

Boscawen ನಲ್ಲಿ ನಡೆದ ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂ ಹ್ಯಾಂಪ್ಶೈರ್ ಪೊಲೀಸರು, ಪೊಲೀಸ್ ಡಾಗ್ ಜೊತೆ ಸ್ಥಳಕ್ಕೆ ತೆರಳಿದ್ದಾರೆ. ಆರೋಪಿಯನ್ನು ಶರಣಾಗುವಂತೆ ಹೇಳಿದ ವೇಳೆ ಆತ ಅದಕ್ಕೆ ಬಗ್ಗದಿದ್ದಾಗ ಪೊಲೀಸ್ ಡಾಗ್ ಛೂ ಬಿಟ್ಟಿದ್ದಾರೆ.

ಪೊಲೀಸ್ ಡಾಗ್ ಆತನ ಮೇಲೆ ದಾಳಿ ಮಾಡಿದ್ದು, ಆ ವ್ಯಕ್ತಿಯೂ ತಿರುಗಿ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಪೊಲೀಸ್ ಡಾಗ್ ಗೆ ಕಚ್ಚಿ ಗಾಯಗೊಳಿಸಿದ್ದಾನೆ. ಕಡೆಗೂ ಆತನನ್ನು ಬಂಧಿಸಿದ ಪೊಲೀಸರು ಆತನ ವಿರುದ್ದ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...