alex Certify
ಕನ್ನಡ ದುನಿಯಾ       Mobile App
       

Kannada Duniya

ಬದನೆಕಾಯಿ ಕದ್ದವನಿಗೆ 9 ವರ್ಷಗಳ ಬಳಿಕ ಸಿಕ್ತು ಕ್ಲೀನ್ ಚಿಟ್

ಇಟಲಿಯಲ್ಲಿ ಬದನೆಕಾಯಿ ಕದ್ದ ಆರೋಪ ಎದುರಿಸ್ತಾ ಇದ್ದ ವ್ಯಕ್ತಿಯೊಬ್ಬನಿಗೆ 9 ವರ್ಷಗಳ ಬಳಿಕ ಕ್ಲೀನ್ ಚಿಟ್ ಸಿಕ್ಕಿದೆ. 49 ವರ್ಷದ ಆ ವ್ಯಕ್ತಿ ನಿರುದ್ಯೋಗಿಯಾಗಿದ್ದ. ಹಸಿವಿನಿಂದ ಬಳಲಿದ್ದ ಮಗುವಿಗೆ ಆಹಾರ ಕೊಡಿಸಲು ಆತನ ಬಳಿ ಹಣವಿರಲಿಲ್ಲ.

ಬೇರೆ ದಾರಿ ಕಾಣದೇ ಯಾರದ್ದೋ ಗದ್ದೆಯಲ್ಲಿದ್ದ ನಾಲ್ಕಾರು ಬದನೆಕಾಯಿ ಕಿತ್ತುಕೊಂಡು ಮನೆಗೆ ಹೋಗುತ್ತಿದ್ದ. ಈ ವೇಳೆ ಪೊಲೀಸರು ಅವನನ್ನು ಹಿಡಿದಿದ್ದಾರೆ. ಮಗು ಹಸಿದಿದೆ, ಅದಕ್ಕೆ ಊಟವಿಲ್ಲದೇ ಈ ರೀತಿ ಮಾಡಿದ್ದೇನೆ ಎಂದು ಬೇಡಿಕೊಂಡ್ರೂ ಪೊಲೀಸರು ಕರುಣೆ ತೋರಿಸಿಲ್ಲ.

ಆತನಿಗೆ 5 ತಿಂಗಳು ಜೈಲು ಶಿಕ್ಷೆ ಹಾಗೂ 500 ಯುರೋ ದಂಡ ವಿಧಿಸಿದ್ದಾರೆ. ನಂತರ ಅವನ ಮನವಿ ಮೇರೆಗೆ ಶಿಕ್ಷೆಯ ಅವಧಿಯನ್ನು 2 ತಿಂಗಳು ಜೈಲು ಹಾಗೂ 120 ಯುರೋಗೆ ಇಳಿಸಿದ್ದಾರೆ. ಇಟಲಿಯ ಉನ್ನತ ನ್ಯಾಯಾಲಯ ಈಗ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...