alex Certify
ಕನ್ನಡ ದುನಿಯಾ       Mobile App
       

Kannada Duniya

3 ಲಕ್ಷ ಜನರು ನೋಡಿದ್ದಾರೆ ಅಜ್ಜಿಯ ಈ ಕ್ಯೂಟ್ ವಿಡಿಯೋ

ತಂತ್ರಜ್ಞಾನ ಪ್ರತಿದಿನವೂ ಅಪ್ಡೇಟ್ ಆಗ್ತಿದೆ. ಅದನ್ನು ಅರ್ಥಮಾಡಿಕೊಂಡು ಬಳಸೋದು ಸ್ವಲ್ಪ ಕಷ್ಟವೇ. ಅದರಲ್ಲೂ ನಮ್ಮ ಅಜ್ಜ ಅಜ್ಜಿಗೆ ಸ್ಮಾರ್ಟ್ ಫೋನ್ ಮತ್ತು ಇತರ ಡಿವೈಸ್ ಗಳು ಕಬ್ಬಿಣದ ಕಡಲೆಯಾಗಿಬಿಟ್ಟಿವೆ.

ಫ್ಲೋರಿಡಾ ನಿವಾಸಿ 85 ವರ್ಷದ ಮಾರಿಯಾ ಆ್ಯಕ್ಟಿಸ್ ಗೆ ಈ ಬಾರಿ ಸೀಕ್ರೆಟ್ ಸಾಂತಾ ಗಿಫ್ಟ್ ಆಗಿ ಗೂಗಲ್ ಹೋಮ್ ಡಿವೈಸ್ ಸಿಕ್ಕಿದೆ. ಅದನ್ನು ಬಳಸಲು ಮಾರಿಯಾ ಪ್ರಯತ್ನಿಸಿದ್ದಾರೆ. ಆ ಕ್ಯೂಟ್ ಮತ್ತು ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.

ಮಾರಿಯಾ ಅದನ್ನು ಬಳಸಲು ಹೆದರ್ತಾ ಇರೋದು, ಟ್ರೈ ಮಾಡ್ತಿರೋದು ಎಲ್ಲವನ್ನೂ ಮೊಮ್ಮಗ ಬೆನ್ ವಿಡಿಯೋ ಮಾಡಿದ್ದಾನೆ. ಮನೆಯವರೆಲ್ಲ ಸೇರಿ ಮಾರಿಯಾಗಿ ಗೂಗಲ್ ಜೊತೆ ಸಂಭಾಷಣೆ ನಡೆಸಲು ಟಿಪ್ಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸುಮಾರು 3 ಲಕ್ಷ ಜನರು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...