alex Certify
ಕನ್ನಡ ದುನಿಯಾ       Mobile App
       

Kannada Duniya

40 ವರ್ಷಗಳ ಬಳಿಕ ಕೊನೆಗೂ ಸೆರೆ ಸಿಕ್ಕ ‘ಅಪರಾಧಿ’

ಇಟಲಿ: 1970 ರ ದಶಕದಲ್ಲಿ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಇಟಲಿಯ ಎಡಪಂಥೀಯ ಚಳವಳಿಗಾರ ಸೀಸರ್ ಬಟ್ಟಿಸ್ಟಿ ಎಂಬಾತ ನಾಲ್ಕು ದಶಕಗಳ ನಂತರ ಕೊನೆಗೂ ಬೊಲಿವಿಯಾದಲ್ಲಿ ಸೆರೆಯಾಗಿದ್ದಾನೆ.

ಇಟಲಿಯಲ್ಲಿ 1970ರ ದಶಕದಲ್ಲಿ ಎಡಪಂಥೀಯ ಚಳವಳಿಯ ಸಂದರ್ಭದಲ್ಲಿ ಆಗಿದ್ದ ನಾಲ್ಕು ಕೊಲೆ ಪ್ರಕರಣದಲ್ಲಿ ಸೀಸರ್ ಭಾಗಿಯಾಗಿದ್ದ ಎಂದು ತೀವ್ರ ವಿಚಾರಣೆ ಬಳಿಕ ಇಟಲಿಯ ಕೋರ್ಟ್ 1993 ರಲ್ಲಿ ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು. ಆದರೆ ಇದನ್ನು ಸೀಸರ್ ಒಪ್ಪಿಕೊಂಡಿರಲಿಲ್ಲ.

ಈ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ಸೀಸರ್ ಮೆಕ್ಸಿಕೋ ಫ್ರಾನ್ಸ್, ಬ್ರೆಜಿಲ್ ಸೇರಿ ಇತರ ದೇಶಗಳಿಗೆ ಗಳಲ್ಲಿ ಓಡಾಡಿಕೊಂಡಿದ್ದ. ಅಂತೂ ನಲವತ್ತು ವರ್ಷಗಳ ಬಳಿಕ ಸೀಸರ್ ನನ್ನು ಬಂಧಿಸಲಾಗಿದೆ. ಈಗ ಸೀಸರ್ ಗೆ 64 ವರ್ಷ ವಯಸ್ಸು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...