alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷದ ಬಳಿಕ ಡ್ರೈವಿಂಗ್ ಟೆಸ್ಟ್ ಪಾಸಾದ ಭೂಪ…!

ಡ್ರೈವಿಂಗ್ ಅನ್ನೋದು ಒಂದು ಕಲೆ. ಎಲ್ಲರಿಗೂ ಅದು ಒಲಿಯೋಲ್ಲ. ಕೆಲವರು ಕಠಿಣ ಪರಿಶ್ರಮದ ಮೂಲಕ ಕಲೆಯನ್ನು ಒಲಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಡ್ರೈವಿಂಗ್ ಟೆಸ್ಟ್ ಪಾಸಾಗೋಕೆ ಬರೋಬ್ಬರಿ 25 ವರ್ಷ ತೆಗೆದುಕೊಂಡಿದ್ದಾನೆ.

ದಕ್ಷಿಣ ಯಾಕ್ಷೈರ್ ನ ಬಾರ್ನ್ಸೈ ಯಲ್ಲಿನ 42 ವರ್ಷದ ಕ್ರಿಶ್ಚಿಯನ್ ಎಂಬಾತ ಮೊದಲ ಬಾರಿ ಡ್ರೈವಿಂಗ್ ಕ್ಲಾಸ್ ಗೆ ಹೋಗಲು ಶುರು ಮಾಡಿದ್ದು 1992 ರಲ್ಲಿ. ಆದರೆ ಪ್ರತಿ ಬಾರಿಯೂ ಡ್ರೈವಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತ ಬಂದ ಈತ ಕೊನೆಗೂ ಪರೀಕ್ಷೆ ಪಾಸಾಗಿದ್ದು 25 ವರ್ಷಗಳ ಬಳಿಕ.

ಇಲ್ಲಿಯವರೆಗೆ ಆತ ಒಟ್ಟು 33 ಬಾರಿ ಡ್ರೈವಿಂಗ್ ಟೆಸ್ಟ್ ಗೆ ಹೋಗಿದ್ದಾನೆ. 85 ಕ್ಲಾಸ್ ಗಳಿಗೆ ಹೋಗಿದ್ದಾನೆ. ಅಲ್ಲದೇ 14 ಬೇರೆ ಬೇರೆ ತರಬೇತುದಾರರಿಂದ ತರಬೇತಿ ಪಡೆದಿದ್ದಾನೆ. ಅಲ್ಲದೇ ಇದಕ್ಕಾಗಿ ಬರೋಬ್ಬರಿ 9 ಲಕ್ಷ ರೂಪಾಯಿ ಖರ್ಚು ಮಾಡಿದ್ಧಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...