alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಂದಿರ ದಿನ ಆಚರಿಸ್ತಿದೆ ಈ ಎತ್ತು….ಕಾರಣ ಗೊತ್ತಾ?

ಈ ವರ್ಷ ಅಪ್ಪಂದಿರ ದಿನವನ್ನು ಮನುಷ್ಯರು ಮಾತ್ರ ಸೆಲೆಬ್ರೇಟ್ ಮಾಡ್ತಿಲ್ಲ. ನಾಲ್ಕು ಕಾಲಿನ ಜೀವಿಯೊಂದು ಕೂಡ ಅಪ್ಪಂದಿರ ದಿನಾಚರಣೆ ಮಾಡಲಿದೆ. ಅದಕ್ಕೆ ಸಾವಿರಾರು ಹೆಣ್ಣು ಮಕ್ಕಳಿದ್ದಾರೆ. ಈ ವರ್ಷ 1200 ಮಕ್ಕಳು ಜನಿಸಲಿದ್ದಾರೆ. ನ್ಯೂಜಿಲೆಂಡ್ ನ ಆರ್ಥಿಕತೆಯನ್ನು ಬಲಪಡಿಸ್ತಾ ಇರೋ ಪ್ರಾಣಿ ಯಾವುದು ಗೊತ್ತಾ?

ಸೀರ್ರಾ ಅನ್ನೋ ಕಿವಿ ಕ್ರಾಸ್ ಜಾತಿಗೆ ಸೇರಿದ ಗೂಳಿ. ಇದು ಸೂಪರ್ ಡ್ಯಾಡ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. 7 ವರ್ಷಗಳ ಈ ಎತ್ತು 1700 ಹೆಣ್ಣುಕರುಗಳಿಗೆ ತಂದೆ. ಮೂರು ವರ್ಷಗಳಲ್ಲಿ ಇನ್ನೂ 80,000 ಕರುಗಳಿಗೆ ತಂದೆ ಎನಿಸಿಕೊಳ್ಳಲಿದೆ. ಅತ್ಯುತ್ತಮ ತಳಿಯ ಹಸುಗಳ ಉತ್ಪಾದನೆಗೆ ಇದು ನೆರವಾಗುತ್ತಿದೆ.

ಈ ಎತ್ತಿನಿಂದ ವರ್ಷಕ್ಕೆ 300 ಮಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. ನ್ಯೂಜಿಲೆಂಡ್ ನಲ್ಲಿ ಜನಿಸುವ ಪ್ರತಿ ನಾಲ್ಕು ಕರುಗಳಲ್ಲಿ ಮೂರಕ್ಕೆ ತಂದೆ ಸೆರ್ರಾ ಅನ್ನೋ ಈ ಎತ್ತು. ಹಾಗಾಗಿ ಇದನ್ನು ಸೂಪರ್ ಡ್ಯಾಡ್ ಅಂತಾನೇ ಎಲ್ಲರೂ ಕರೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...