alex Certify
ಕನ್ನಡ ದುನಿಯಾ       Mobile App
       

Kannada Duniya

ಇದುವರೆಗೂ ಕಂಡು ಕೇಳರಿಯದಂಥ ಆಫರ್ ಇದು..!

ಕೊಲಂಬಿಯಾದ ದ್ವೀಪದಲ್ಲಿರೋ ರೆಸಾರ್ಟ್ ಒಂದ್ರಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ ಫನ್ ಇದೆಯಂತೆ. ಇದೊಂದು ರೀತಿ ಎಕ್ಸ್-ರೇಟೆಡ್ ಹಾಲಿಡೇ. ಡ್ರಗ್ಸ್, ಮದ್ಯ ಜೊತೆಗೆ ಅನ್ ಲಿಮಿಟೆಡ್ ಸೆಕ್ಸ್ ಗೆ ಅವಕಾಶವಿದೆಯಂತೆ. ವೇಶ್ಯೆಯರನ್ನು ಕೂಡ ಪೂರೈಸುವುದಾಗಿ ರೆಸಾರ್ಟ್ ಜಾಹೀರಾತಿನಲ್ಲಿ ಹೇಳಲಾಗಿದೆ.

ಎರಡು ವಿಡಿಯೋಗಳನ್ನು ಈಗಾಗ್ಲೇ ಬಿಡುಗಡೆ ಮಾಡಲಾಗಿದೆ. ಒಂದು ಜಾಹೀರಾತಿಗೆ ದ್ವೀಪದಲ್ಲಿ ಸೆಕ್ಸ್ ಅನುಭವ ಅಂತಾ ಹೆಸರು ಕೊಡಲಾಗಿದೆ. ಬೋಟ್ ಒಂದ್ರಲ್ಲಿ ಬಿಕಿನಿ ತೊಟ್ಟ ಹುಡುಗಿಯರು ಯುವಕನ ಜೊತೆ ಎಂಜಾಯ್ ಮಾಡುವ ದೃಶ್ಯ ಕೂಡ ಇದರಲ್ಲಿದೆ.

ನಾಲ್ಕು ದಿನ ಗ್ರಾಹಕರು ಈ ಸೆಕ್ಸ್ ಹಬ್ಬದಲ್ಲಿ ಪಾಲ್ಗೊಳ್ಳಬಹುದಂತೆ. ಅರ್ಧ ಗಂಟೆ ಕಾಲ 16 ಮಹಿಳೆಯರು ನಿಮ್ಮನ್ನು ರಂಜಿಸ್ತಾರೆ ಅಂತಾ ರೆಸಾರ್ಟ್ ಜಾಹೀರಾತು ನೀಡಿದೆ. ಗುಡ್ ಗರ್ಲ್ ಕಂಪನಿ ಅನ್ನೋ ಸಂಸ್ಥೆ ನವೆಂಬರ್ 24 ರಿಂದ 27ರವರೆಗೆ ಈ ಆಫರ್ ನೀಡುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...