alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ವೇಷಧರಿಸಿ ಕದ್ದುಮುಚ್ಚಿ ಓಡಿದ ಐಸಿಸ್ ಉಗ್ರರು

Mandatory Credit: Photo by REX USA (2642870a) Hayat Boumeddiene, far right Hayat Boumeddiene 'appears in Islamic State film' - 06 Feb 2015 The latest video released by French-speaking Islamic state (ISIS), fighters may be Hayat Boumeddiene, who is believed to have knowledge about the deadly January 9, 2015 attack on a Paris kosher grocery,The video, titled "Blow Up France 2," was released Tuesday and shows an ISIS fighter praising previous attackers in France and calling for new attacks. The video shows a woman standing next to the speaker, wearing camouflage clothing and holding a weapon. French authorities are investigating the possibility this woman could be Hayat Boumeddiene. Her husband, Amedy Coulibaly, killed four hostages January 9 at a kosher grocery in Paris, authorities said. He was killed by police in a rescue and the remaining hostages fled to safety.

ಬಾಗ್ದಾದ್: ಇರಾಕ್ ರಮದಿ ಪಟ್ಟಣ ಐಸಿಸ್ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಗರ. ಇರಾಕ್ ಹಿಡಿತದಿಂದ ರಮದಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ ಐಸಿಸ್ ಇಲ್ಲಿ ಆಟಾಟೋಪ ಮುಂದುವರೆಸಿತ್ತು. ಇಲ್ಲಿನ ಯುವಕರನ್ನು ಸೆಳೆದು ಸಂಘಟನೆಗೆ ಸೇರಿಸಿಕೊಂಡಿತ್ತು.

ಈ ರಮದಿ ಪಟ್ಟಣವನ್ನು ಇರಾಕ್ ಮರಳಿ ತನ್ನ ವಶಕ್ಕೆ ಪಡೆದುಕೊಂಡಿತ್ತಾದರೂ ಕೆಲವೊಮ್ಮೆ ಐಸಿಸ್ ಮೇಲುಗೈ ಸಾಧಿಸಿದ್ದುಂಟು. ಇದೀಗ ರಮದಿ ನಗರ ಮತ್ತೆ ಸುದ್ದಿಯಲ್ಲಿದೆ. ಈ ನಗರದಲ್ಲಿ ತಲೆ ಮರೆಸಿಕೊಂಡಿದ್ದ ಐಸಿಸ್ ಉಗ್ರರು ಗಡ್ಡ, ಮೀಸೆ ಬೋಳಿಸಿಕೊಂಡು ಮಹಿಳೆಯರ ವೇಷ ಧರಿಸಿ ಕದ್ದುಮುಚ್ಚಿ ಓಡಿದ್ದಾರೆ. ರಮದಿ ಪಟ್ಟಣದಲ್ಲಿ ಇರಾಕ್ ಭದ್ರತಾ ಪಡೆ ಬೀಡುಬಿಟ್ಟಿದ್ದು, ಅವರಿಂದ ತಪ್ಪಿಸಿಕೊಂಡು ಪಟ್ಟಣದಿಂದ ಹೊರಗೆ ಹೋಗಲು ಐಸಿಸ್ ಉಗ್ರರು ಮಹಿಳೆಯರಂತೆ ವೇಷ ಬದಲಿಸಿಕೊಂಡಿದ್ದಾರೆ.

ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದ ಐಸಿಸ್ ಉಗ್ರರು ರಮದಿ ಪಟ್ಟಣದಿಂದ ಹೊರಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂದಿರುವುದರಿಂದ ತಮ್ಮ ವೇಷ ಬದಲಿಸಿಕೊಂಡಿದ್ದಾರೆ. ಮೀಸೆ, ಗಡ್ಡ ಬೋಳಿಸಿ ಮಹಿಳೆಯರ ವೇಷ ತೊಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಹೀಗೆ ನಡೆದ ಪ್ರಯತ್ನದಲ್ಲಿ ಕೆಲವರನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...