alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದ ಅರ್ಚಕನ ಕತ್ತು ಸೀಳಿದ ಐಸಿಸ್ ಉಗ್ರರು

4095

ಜಗತ್ತಿನಾದ್ಯಂತ ಭೀತಿಯನ್ನು ಸೃಷ್ಟಿಸಿರುವ ಐಸಿಸ್ ಉಗ್ರರು ಬಾಂಗ್ಲಾದಲ್ಲಿ ಹಿಂದೂ ದೇವಾಲಯದ ಅರ್ಚಕರೊಬ್ಬರ ಕುತ್ತಿಗೆ ಸೀಳಿ ಹತ್ಯೆ ಮಾಡಿ ತಮ್ಮ ಕ್ರೌರ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿನ ಹಿಂದೂ ಅರ್ಚಕರ ಹಾಗೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಐಸಿಸ್‌ ಉಗ್ರರು, ಢಾಕಾದಿಂದ 308 ಮೈಲಿ ದೂರದಲ್ಲಿರುವ ಪಂಚ್‌ ನಗರ ಬಳಿಯ ದೇವಿಗಂಜ್ ದೇವಾಲಯದಲ್ಲಿ ಅರ್ಚಕರಾದ ಜೋಗೇಶ್ವರ್ ರಾಯ್ ಅವರನ್ನು ಪೂಜೆ ನಡೆಸುತ್ತಿದ್ದ ಸಮಯದಲ್ಲಿಯೆ ದಾಳಿ ನಡೆಸಿ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾರೆ.

ಅಷ್ಟೇ ಅಲ್ಲ, ಈ ಸಮಯದಲ್ಲಿ ಈ ಹತ್ಯೆ ತಡೆಯಲು ಯತ್ನಿಸಿದ ಭಕ್ತನೋರ್ವನ ಮೇಲೂ ಉಗ್ರರು ಹಲ್ಲೆ ನಡೆಸಿದ್ದು, ಆತನಿಗೆ ಗಂಭೀರವಾದ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...