alex Certify
ಕನ್ನಡ ದುನಿಯಾ       Mobile App
       

Kannada Duniya

1300 ಅಡಿ ಮೇಲೆ ‘ಯೋಗಾ’ ಯೋಗ

fitness_1466426878

ಅಂತರಾಷ್ಟ್ರೀಯ ಯೋಗ ದಿನದಂದು ಚೀನಾ ಯೋಗಾಸಕ್ತರು ಒಂದು ರೋಮಾಂಚನಕಾರಿ ದೃಶ್ಯಕ್ಕೆ ಸಾಕ್ಷಿಯಾದರು.

ಚೀನಾದ ಬೀಜಿಂಗ್ ನಲ್ಲಿರುವ ಜಿಂಗ್ ಡಾಂಗ್ ಸ್ಟೋನ್ ಫಾರೆಸ್ಟ್ ಜಾರ್ಜ್ ಸೀನಿಕ್ ಸ್ಪಾಟ್ ನಲ್ಲಿ 1300 ಅಡಿ ಎತ್ತರದಲ್ಲಿ ಸುಮಾರು 150 ಮಂದಿ ಯೋಗಾಭ್ಯಾಸ ಮಾಡಿದರು. ಕೆಟ್ಟದಾದ ವಾತಾವರಣವನ್ನೂ ಲೆಕ್ಕಿಸದೆ, ಜೀವವನ್ನು ಪಣಕ್ಕಿಟ್ಟು ಯೋಗ ದಿನಕ್ಕೆ ಮೆರುಗು ತಂದರು.

ಗ್ಲಾಸ್ ನಿಂದ ನಿರ್ಮಿತವಾದ ಇದನ್ನು ಆಬ್ಸರ್ವೇಶನ್ ಡೆಕ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಅಪಾಯಕಾರಿ ಸ್ಥಳಕ್ಕೆ ಹೋಗಲು ಯಾರೂ ಇಚ್ಛಿಸುವುದಿಲ್ಲವಂತೆ.

4470 ಸ್ಕ್ವೇರ್ ಫೂಟ್ ಇರುವ ಈ ಬ್ರೆಥ್ ಟೇಕಿಂಗ್ ಆಬ್ಸರ್ವೇಶನ್ ಡೆಕ್ ಮೇ 1 ರಿಂದ ಸಾರ್ವಜನಿಕರಿಗೆ ತೆರೆದುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...