alex Certify
ಕನ್ನಡ ದುನಿಯಾ       Mobile App
       

Kannada Duniya

ತಬ್ಬಿ ಮಲಗದೆ ಹೋದ್ರೆ ಇವರಿಬ್ಬರಿಗೆ ಬರಲ್ಲ ನಿದ್ರೆ

ಅವ್ರಿಬ್ಬರೂ ಒಳ್ಳೆ ಫ್ರೆಂಡ್ಸ್. ಇರೋದು ಕೆನಡಾದ ಸ್ಪೆನ್ಸ್ ಹೌನ್ಸ್ ನಲ್ಲಿ. ಕುಚುಕು ಸ್ನೇಹಿತರಾದ ಇಬ್ಬರು ಕಿಟಕಿಯಿಂದ ಹೊರ ಬರಲು ಪ್ರತಿ ದಿನ ಪ್ರಯತ್ನ ಮಾಡ್ತಾರೆ. ಸುಸ್ತಾದ್ರೆ ಒಟ್ಟಿಗೆ ಮಲಗ್ತಾರೆ. ಎದ್ದ ನಂತ್ರ ನಂಬಿಕೆ, ವಿಶ್ವಾಸ, ಅಪಾರ ಪ್ರೀತಿ ಜೊತೆ ಒಟ್ಟಿಗೆ ಆಡ್ತಾರೆ.

ಈ ಸ್ನೇಹಿತರಿಬ್ಬರ ಹೆಸರು ನೇರಾ ಮತ್ತು ಆರ್ಚಿ. ನೇರಾ ಮಾಜಿ ಮಾಲೀಕನ ಹಿಂಸೆಗೆ ಭಯಗೊಂಡಿತ್ತು. ಹೊಸ ಮನೆಗೆ ಬಂದಾಗ ಕೂಡ ಹತ್ತಿರ ಯಾರು ಬಂದ್ರೂ ಹೆದರುತ್ತಿತ್ತು. ಆದ್ರೆ ಅದಕ್ಕೆ ಸಿಕ್ಕಿದ್ದು ಆರ್ಚಿ. ಒಳ್ಳೆ ಸ್ನೇಹಿತ. ಆರ್ಚಿ ಅಂದ್ರೆ ನೇರಾಗೆ ಅಪಾರ ಪ್ರೀತಿ. ಆರ್ಚಿ ತಬ್ಬಿ ಮಲಗದೆ ಹೋದ್ರೆ ನೇರಾಗೆ ನಿದ್ರೆ ಬರಲ್ಲ.

ಇವರಿಬ್ಬರ ಸ್ನೇಹ ಇನ್ಸ್ಟ್ರಾಗ್ರಾಮ್ ನಲ್ಲಿ ಸದ್ದು ಮಾಡ್ತಿದೆ. Wellettas ಹೆಸರಿನಲ್ಲಿ ಇನ್ಸ್ಟ್ರಾಗ್ರಾಮ್ ಅಕೌಂಟ್ ಹೊಂದಿರುವ ಎಲಜಬೆತ್ ಮಗು ಹಾಗೂ ನಾಯಿ ನೇರಾ ಫೋಟೋವನ್ನು ಅಪ್ಲೋಡ್ ಮಾಡುತ್ತಿರುತ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...