alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ವಿಚಿತ್ರ ವೇಶ್ಯಾವಾಟಿಕೆ ಅಡ್ಡೆ

ಜರ್ಮನಿಯಲ್ಲಿ ವಿಚಿತ್ರವಾದ ವೇಶ್ಯಾವಾಟಿಕೆ ಅಡ್ಡೆಯೊಂದು ತಲೆ ಎತ್ತಿದೆ. ಡಾರ್ಟ್ಮಂಡ್ ನ ಎವಲಿನ್ ಶ್ವಾರ್ಜ್ ಈ ವೇಶ್ಯಾವಾಟಿಕೆ ಕೇಂದ್ರವನ್ನು ಆರಂಭಿಸಿದ್ದಾಳೆ.

ಸೆಕ್ಸ್ ಗೊಂಬೆಗಳು ಇಲ್ಲಿ ಆಸೆಯನ್ನು ತಣಿಸುತ್ತವೆ. ಈ ಗೊಂಬೆ ವೇಶ್ಯೆಯರಿಗೆ ಗಂಟೆಗೆ 71 ಪೌಂಡ್ ಪಾವತಿಸಬೇಕಿದೆ. ಈ ಸೆಕ್ಸ್ ಗೊಂಬೆಗಳಿಂದ ಲೈಂಗಿಕ ಸುಖ ಪಡೆಯಲು ಹೆಚ್ಚಿನ ಗ್ರಾಹಕರು ಬರತೊಡಗಿದ್ದಾರೆ.

ಸದ್ಯಕ್ಕೆ ಜಪಾನ್ ಮಾದರಿಯ ಗೊಂಬೆಗಳು ಸೇರಿ ಕೆಲವನ್ನು ಮಾತ್ರ ಇಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ದೇಶಗಳ ಗೊಂಬೆಗಳನ್ನು ತರಿಸುವುದಾಗಿ ಎವಲಿನ್ ಹೇಳಿದ್ದಾಳೆ.

ಕೆಲವರು ತಮ್ಮ ಪತ್ನಿಯರೊಂದಿಗೆ ವೇಶ್ಯಾವಾಟಿಕೆ ಅಡ್ಡೆಗೆ ಬರುತ್ತಾರೆ. ಕಾರ್ ನಲ್ಲಿ ಅವರ ಪತ್ನಿಯರು ಹೊರಗೆ ಕಾಯುತ್ತಿದ್ದರೆ, ಒಳಗೆ ಇವರು ಸೆಕ್ಸ್ ಮಾಡುತ್ತಾರೆ. ಇವು ಗೊಂಬೆಗಳಾಗಿರುವುದರಿಂದ ಪತ್ನಿಯರೂ ಆತಂಕವಿಲ್ಲದೇ ವೇಶ್ಯಾವಾಟಿಕೆ ಅಡ್ಡೆಗೆ ಹೋಗಲು ಅನುಮತಿ ನೀಡುತ್ತಾರೆ ಎನ್ನುತ್ತಾಳೆ ಎವಲಿನ್. ಸಿಲಿಕಾನ್ ಸೆಕ್ಸ್ ಗೊಂಬೆಗಳ ವೇಶ್ಯಾವಾಟಿಕೆ ಅಡ್ಡೆ ಗಿರಾಕಿಗಳನ್ನು ಸೆಳೆಯುತ್ತಿದ್ದು, ಹೆಚ್ಚಿನವರ ಲೈಂಗಿಕಾಸಕ್ತಿಯನ್ನು ತಣಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...