alex Certify
ಕನ್ನಡ ದುನಿಯಾ       Mobile App
       

Kannada Duniya

2023 ರೊಳಗೆ ಇನ್ಫೋಸಿಸ್ ನಿಂದ 3 ಸಾವಿರ ಜನರಿಗೆ ಅಮೆರಿಕಾದಲ್ಲಿ ನೌಕರಿ

ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಕಂಪನಿ ಅಮೆರಿಕದ ಇಂಡಿಯಾನಾಪೊಲಿಸ್ ಎಂಬಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲು ಯೋಜಿಸಿದೆ. 2023ರೊಳಗೆ ಸುಮಾರು 3 ಸಾವಿರ ಜನರಿಗೆ ನೌಕರಿ ನೀಡಲಾಗುವುದೆಂದು ಇನ್ಫೋಸಿಸ್ ಹೇಳಿದೆ.

ಅಮೆರಿಕದಲ್ಲಿ 245 ಮಿಲಿಯನ್ ಯುಎಸ್ ಡಾಲರ್ ವೆಚ್ಚದಲ್ಲಿ, ಸುಮಾರು 141 ಎಕರೆ ಪ್ರದೇಶದಲ್ಲಿ ದೊಡ್ಡ ಟೆಕ್ ಪಾರ್ಕ್ ನಿರ್ಮಿಸಲಾಗುವುದು ಹಾಗೂ ಅದರಲ್ಲಿ 35 ಮಿಲಿಯನ್ ಟ್ರೈನಿಂಗ್ ಸೆಂಟರ್ ಗಳಿರಲಿವೆ. ಅಲ್ಲಿ ಎಂಜಿನಿಯರ್ ಗಳು, ಡೆವಲಪರ್ಸ್, ಅನಾಲಿಸ್ಟ್ ಗಳು, ಆರ್ಕಿಟೆಕ್ ಗಳು ಹಾಗೂ ಟೆಕ್ನಾಲಜಿ ಕನ್ಸಲ್ಟಂಟ್ ಗಳು ಇರಲಿದ್ದಾರೆಂದು ಇನ್ಫೋಸಿಸ್ ಅಧ್ಯಕ್ಷ ರವಿಕುಮಾರ್ ಹೇಳಿದ್ದಾರೆ.

ಇನ್ಫೋಸಿಸ್ ಅಮೆರಿಕ ಮೂಲದ ಇಂಡಿಯಾನಾ ಎಕಾನಾಮಿಕ್ ಡೆವಲಪ್ ಮೆಂಟ್ ಏಜೆನ್ಸಿ ಜೊತೆ ಪಾಲುದಾರಿಕೆ ಹೊಂದಿರುವ ಬಗ್ಗೆ ಘೋಷಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...