alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕ್ರಿಯೆ ಮೊದಲು ಪೊಲೀಸರಿಗೆ ತಿಳಿಸಬೇಕು..!

civil_order_624x351_google

ಯಸ್, ಬ್ರಿಟಿಷ್ ನ್ಯಾಯಾಲಯವೊಂದು ಈ ಆದೇಶ ನೀಡಿದೆ. ಅತ್ಯಾಚಾರಿಯೊಬ್ಬನನ್ನು ಬಿಡುಗಡೆ ಮಾಡುವ ವೇಳೆ, ಸೆಕ್ಸ್ ಗಿಂತ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಆದೇಶಿಸಿದೆ.

40 ವರ್ಷದ ವ್ಯಕ್ತಿ ಕೆಲ ದಿನಗಳ ಹಿಂದೆ ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆತನನ್ನು ಬಿಡುಗಡೆಗೊಳಿಸಿದೆ. ಆದ್ರೆ ಸೆಕ್ಸ್ ಗಿಂತ 24 ಗಂಟೆ ಮೊದಲು ಪೊಲೀಸರಿಗೆ ತಿಳಿಸುವಂತೆ ಸೂಚಿಸಿದೆ. ಒಪ್ಪಿಗೆ ಮೇರೆಗೆ ಸಂಬಂಧ ಬೆಳೆಸಿದ್ದೆ, ಅದು ಅತ್ಯಾಚಾರವಲ್ಲ ಎಂದು ವ್ಯಕ್ತಿ ವಾದಿಸಿದ್ದೇ ಈ ಆದೇಶಕ್ಕೆ ಕಾರಣವಾಗಿದೆ.

ಸಂಬಂಧ ಬೆಳೆಸುವ 24 ಗಂಟೆ ಮುನ್ನ ಹೆಸರು, ವಿಳಾಸ, ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಾಗುತ್ತದೆ.  ಯಾರ್ಕ್ ಮ್ಯಾಜಿಸ್ಟ್ರೇಟ್ ಸೆಕ್ಸ್ ರಿಸ್ಕ್ ಆದೇಶದ ಮೇರೆಗೆ ಅತ್ಯಾಚಾರ ಆರೋಪ ಎದುರಿಸುವ ಯಾವುದೇ ವ್ಯಕ್ತಿ, ಜೈಲಿನಿಂದ ಬಿಡುಗಡೆಯಾದ ಮೇಲೆ, ಸಂಬಂಧ ಬೆಳೆಸುವಾಗ ಪೊಲೀಸರಿಗೆ ಮಾಹಿತಿ ತಿಳಿಸಬೇಕು. ಆದೇಶ ಉಲ್ಲಂಘಿಸಿದ್ರೆ 5 ವರ್ಷ ಜೈಲು ಶಿಕ್ಷೆ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...