alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಡು ತೀರಿಸಿಕೊಳ್ಳಲು ಸುಮಾರು 300 ಮೊಸಳೆ ಕೊಂದ್ರು…!

ಜಕಾರ್ತಾದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಮೊಸಳೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಇದ್ರಿಂದ ಕೋಪಗೊಂಡ ಗ್ರಾಮಸ್ಥರು ಸೇಡು ತೀರಿಸಿಕೊಳ್ಳಲು ಸುಮಾರು 300 ಮೊಸಳೆಗಳ ಹತ್ಯೆ ಮಾಡಿದ್ದಾರೆ.

ಇಂಡೋನೇಷ್ಯಾದ ಪಶ್ಚಿಮ ಪಪುವಾದ ಸೊರೊಂಗ್ ನಲ್ಲಿ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ 48 ವರ್ಷದ ವ್ಯಕ್ತಿಯೊಬ್ಬ ಮೊಸಳೆಗಳಿಗೆ ಆಹಾರ ನೀಡಲು ಕೆರೆಗೆ ಇಳಿದಿದ್ದ. ಈ ವೇಳೆ ಮೊಸಳೆ ದಾಳಿ ನಡೆಸಿತ್ತು. ಘಟನೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದ. ಅಂತ್ಯ ಸಂಸ್ಕಾರದ ನಂತ್ರ ಕೋಪಗೊಂಡ ಗ್ರಾಮಸ್ಥರು ಮೊಸಳೆ ಸಾಕಿದ್ದ ಕೆರೆಗೆ ನುಗ್ಗಿದ್ದಾರೆ.

ಚಾಕು, ಚೂರಿ, ಕತ್ತಿ ಹಿಡಿದು ಕೆರೆಗಿಳಿದ ಗ್ರಾಮಸ್ಥರು ಎಲ್ಲ ಮೊಸಳೆಗಳನ್ನು ಕೊಂದಿದ್ದಾರೆ. ಒಟ್ಟೂ 292 ಮೊಸಳೆಗಳನ್ನು ಕೊಲ್ಲಲಾಗಿದೆ. ಸಾವನ್ನಪ್ಪಿದ ಎಲ್ಲ ಮೊಸಳೆಗಳನ್ನು ಒಂದು ಕಡೆ ಹಾಕಿದ ಗ್ರಾಮಸ್ಥರು ನಗ್ತಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...