alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷ 83 ಆದ್ರೂ ತೀರದ ಚಟ: 15 ವರ್ಷಗಳಿಂದ ಮಾಡ್ತಿದ್ದ ಇಂಥ ಕೆಲಸ

ಇಂಡೋನೇಷ್ಯಾದ ಜಕಾರ್ತದಲ್ಲಿ 83 ವರ್ಷದ ವೃದ್ಧನೊಬ್ಬ ನಾಚಿಕೆಗೇಡಿ ಕೆಲಸ ಮಾಡಿದ್ದಾನೆ. ತನ್ನ ಮಗಳ ವಯಸ್ಸಿನ ಹುಡುಗಿಗೆ ನಿರಂತರ 15 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತ ಬಂದಿದ್ದಾನೆ. ಪೀಡಿತೆ ಸಹೋದರಿ ಕಣ್ಣಿಗೆ ಇದು ಬಿದ್ದ ನಂತ್ರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ 15 ವರ್ಷಗಳ ಜೈಲು ಶಿಕ್ಷೆ ನೀಡಿದೆ.

ಪೀಡಿತೆ 12 ವರ್ಷದಲ್ಲಿರುವಾಗ ಆರೋಪಿ ಇಕ್ಬಾಲ್ ಆಕೆಯನ್ನು ಅಪಹರಿಸಿದ್ದನಂತೆ. ನನ್ನ ದೇಹದಲ್ಲಿ ನಿನ್ನ ಪ್ರೇಮಿಯ ಆತ್ಮವಿದೆ ಎಂದು ಆರೋಪಿ ನಂಬಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ ಹುಡುಗಿ ನಂಬಿರಲಿಲ್ಲವಂತೆ. ನಂತ್ರ ಆತನ ಬಲೆಗೆ ಬಿದ್ದಿದ್ದಳಂತೆ. ತನ್ನ ಪ್ರೇಮಿ ಎಂದುಕೊಂಡು ಆಕೆ ಜೊತೆಗಿದ್ದಳಂತೆ ಹುಡುಗಿ.

ಸತತ 15 ವರ್ಷಗಳಿಮದ ಹುಡುಗಿಯನ್ನು ಬಂಧಿಸಿಟ್ಟುಕೊಂಡಿದ್ದ ವೃದ್ಧ ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲವಂತೆ. 15 ವರ್ಷಗಳ ನಂತ್ರ ಹುಡುಗಿ, ಮನೆಯವರ ಕಣ್ಣಿಗೆ ಬಿದ್ದಿದ್ದಾಳೆ. ತಕ್ಷಣ ಆಕೆ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾಳೆ. ವೃದ್ಧನ ಮನೆ ಮೇಲೆ ದಾಳಿ ನಡೆಸಿದಾಗ ಸತ್ಯ ಹೊರಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...