alex Certify
ಕನ್ನಡ ದುನಿಯಾ       Mobile App
       

Kannada Duniya

ವಿನಾಕಾರಣ 57 ಜನರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯ

indian-origin-surgeon-sued-by-57-patients

ಲಂಡನ್: ಭಾರತೀಯ ಮೂಲದ ವೈದ್ಯ ಅರಾಕಲ ಮನು ನಾಯರ್ ಅವರ ಮೇಲೆ ಬ್ರಿಟನ್ನಿನ 57 ರೋಗಿಗಳು ದೂರು ದಾಖಲಿಸಿದ್ದಾರೆ. ವೈದ್ಯರು, ರೋಗವಿಲ್ಲದವರಿಗೂ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ಕೊಟ್ಟಿದ್ದಾರೆಂದು ರೋಗಿಗಳು ನಾಯರ್ ಅವರ ಮೇಲೆ ಕೇಸ್ ಹಾಕಿದ್ದಾರೆ.

ಯೂರಾಲಜಿ ವಿಭಾಗದ ವೈದ್ಯರಾದ ನಾಯರ್ ಅವರು ಹೆಚ್ಚಿನ ಪ್ರಭಾವ ಬೀರುವ ಲೇಸರ್ ಚಿಕಿತ್ಸೆಯನ್ನು ನೀಡಿದ್ದಾರೆ. ಇವರು ಬ್ರಿಟನ್ನಿನ ನ್ಯಾಶನಲ್ ಇಸ್ಟಿಟ್ಯೂಟ್ ಫಾರ್ ಕ್ಲಿನಿಕಲ್ ಎಕ್ಸಲೆನ್ಸ್ ನ ಮಾನ್ಯತೆ ಹೊಂದಿರದ ಅಲ್ಟ್ರಾಸೌಂಡ್ ನೀಡುತ್ತಾರೆ ಎಂಬ ಆರೋಪ ನಾಯರ್ ಅವರ ಮೇಲಿದೆ.

ಎಲ್ಲ ರೋಗಿಗಳ ಹೇಳಿಗಳನ್ನು ಪರಿಶೀಲಿಸಿದ ನಂತರ ಬ್ರಿಟನ್ನಿನ ಮೆಡಿಕಲ್ ಕೌನ್ಸಿಲ್ ನಾಯರ್ ಅವರ ಲೈಸೆನ್ಸ್ ಅನ್ನು 2017 ರ ತನಕ ತಡೆಹಿಡಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...