alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಲ್ಲಿ ಭಾರತೀಯ ವೈದ್ಯನ ಹತ್ಯೆ

ವಾಷಿಂಗ್ಟನ್: ಅಮೆರಿಕದ ಕನ್ಸಾಸ್ ನಲ್ಲಿ ಚಾಕುವಿನಿಂದ ಇರಿದು ಭಾರತೀಯ ವೈದ್ಯನನ್ನು ಹತ್ಯೆ ಮಾಡಲಾಗಿದೆ. ತೆಲಂಗಾಣದ ಡಾ. ಅಚ್ಯುತ್ ರೆಡ್ಡಿ(57) ಮೃತಪಟ್ಟವರು.

ಕನ್ಸಾಸ್ ವಿಚಿತಾ ಕ್ಯಾರೇಜ್ ಪಾರ್ಕ್ ನಲ್ಲಿರುವ ಹೋಲಿಸ್ಟಿಕ್ ಸೈಕಿಯಾಟ್ರಿಕ್ ಸರ್ವೀಸ್ ಕಟ್ಟಡದ ಬಳಿ ಅಚ್ಯುತ್ ರೆಡ್ಡಿ ಅವರಿಗೆ ಇರಿಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಶಂಕಿತ ಉಮರ್ ರಶೀದ್ ದತ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ತೆಲಂಗಾಣದ ನಲಗೊಂಡದ ಅಚ್ಯುತ್ ರೆಡ್ಡಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದಿ ಕನ್ಸಾಸ್ ನಲ್ಲಿ ಮನೋರೋಗ ಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ 7 ತಿಂಗಳ ಅವಧಿಯಲ್ಲಿ ಇಬ್ಬರು ಭಾರತೀಯರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...