alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಪಾರ್ಕಿಂಗ್ ಟಿಕೆಟ್ ನೀಡಿದ್ದ ಭಾರತೀಯನ ಗಡಿಪಾರು

ದುಬೈ: ಪಾರ್ಕಿಂಗ್‌ ಟಿಕೆಟ್‌ನ್ನು ನಕಲಿ ಮಾಡಿದ್ದಕ್ಕಾಗಿ ಭಾರತೀಯನೋರ್ವನನ್ನ್ನು ಗಡೀಪಾರು ಮಾಡಿ ದುಬೈ ಕೋರ್ಟ್‌ ಆದೇಶಿಸಿದೆ.

25 ವರ್ಷದ ಭಾರತೀಯ ಫೋಟೋಶಾಪ್‌ನಲ್ಲಿ ಕಾರು ಪಾರ್ಕಿಂಗ್‌ ಟಿಕೆಟ್‌ನ್ನು ನಕಲಿ ಮಾಡಿ, ಸಿಕ್ಕಿಬಿದ್ದಿದ್ದ. ಮಾರ್ಚ್‌ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ ಕೋರ್ಟ್‌, ಗಡೀಪಾರು ಮಾಡುವಂತೆ ಸರಕಾರಕ್ಕೆ ಸೂಚಿಸಿದೆ. ವಿಚಾರಣೆ ವೇಳೆ ಟಿಕೆಟ್‌ನ್ನು ನಕಲಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...