alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಅಶ್ಲೀಲ ವಿಡಿಯೋ ಹೊಂದಿದ್ದ ಭಾರತೀಯನಿಗೆ ಜೈಲು

ನ್ಯೂಯಾರ್ಕ್‌: ಅಮೆರಿಕಾದಲ್ಲಿ ವಾಸಿಸುತ್ತಿದ್ದ ಭಾರತೀಯನಿಗೆ ನ್ಯಾಯಾಲಯ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಮಕ್ಕಳ ಅಶ್ಲೀಲ ಚಿತ್ರಗಳ ಸಂಗ್ರಹಣ ಹಾಗೂ ಅದರ ತಯಾರಿ ಪ್ರಕ್ರಿಯೆಯಲ್ಲಿ ತೊಡಗಿರುವ ಆರೋಪದಲ್ಲಿ ಈತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಅಭಿಜಿತ್‌ ದಾಸ್‌(28)ಗೆ ಪಿಟ್ಸ್‌ಬರ್ಗ್‌ನ ಫೆಡೆರಲ್‌ ಕೋರ್ಟ್‌ ಮಕ್ಕಳ ಹಕ್ಕುಗಳ ಉಲ್ಲಂಘನೆ ನಿಯಮದಡಿ ಶಿಕ್ಷೆ ವಿಧಿಸಿದೆ ಎಂದು ಯುಎಸ್‌ ಅಭಿಯೋಜಕ ಸ್ಕಾಟ್‌ ಬ್ರಾಡಿ ಹೇಳಿದ್ದಾರೆ.

ಮಾಹಿತಿ ಪ್ರಕಾರ 1 ಸಾವಿರ ಮಕ್ಕಳ ಅಶ್ಲೀಲ ಫೋಟೋಗಳು ಹಾಗೂ 380 ಕ್ಕೂ ಅಧಿಕ ಮಕ್ಕಳ ಅಶ್ಲೀಲ ವೀಡಿಯೋಗಳು ಅಭಿಜಿತ್‌ ಬಳಿ ಸಿಕ್ಕಿವೆ. ಈತ ಕಂಪ್ಯೂಟರ್‌ ಗ್ರಾಫಿಕ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...