alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ಈಜಿಪ್ಟ್ ವ್ಯಾಪಾರಿಗೆ ವಂಚಿಸಿದ ಭಾರತೀಯ

dc-cover-b2qttck9v4carcnufcioe64f33-20161101151814-medi

ಭಾರತೀಯ ಮೂಲದ ವ್ಯಕ್ತಿಯೊಬ್ಬನ ಮೇಲೆ ದುಬೈನಲ್ಲಿ ಫೋರ್ಜರಿ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ. ತನ್ನದಲ್ಲದ ಫ್ಲಾಟನ್ನು ಆತ, ಈಜಿಪ್ಟ್ ಮೂಲದ ವ್ಯಾಪಾರಿಯೊಬ್ಬನಿಗೆ ಮಾರಿದ್ದಾನೆಂದು ಆರೋಪಿಸಲಾಗಿದೆ.

ವಂಚನೆ ಮಾಡಿದ ಭಾರತೀಯ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ. ಭಾರತೀಯ ಮೂಲದ ವ್ಯಕ್ತಿ ತನಗೆ ಮೋಸ ಮಾಡಿದ್ದಾನೆಂದು ಈಜಿಪ್ಟ್ ವ್ಯಾಪಾರಿ ದೂರಿದ್ದಾನೆ. ಈಜಿಪ್ಟ್ ವ್ಯಾಪಾರಿಗೆ ನಕಲಿ ದಾಖಲೆ ಪತ್ರ ತೋರಿಸಿದ ಭಾರತದ ವ್ಯಕ್ತಿ 250,000 ಡಾಲರ್ ಗೆ ಫ್ಲಾಟ್ ಮಾರಾಟ ಮಾಡಿದ್ದಾನಂತೆ.

2014-2015 ರಲ್ಲಿ ಈ ಪ್ರಕರಣ ನಡೆದಿದೆ. 51 ವರ್ಷ ವಯಸ್ಸಿನ ಈಜಿಪ್ಟ್ ವ್ಯಾಪಾರಿ, ಫ್ಲಾಟ್ ಮಾರಿದ ವ್ಯಕ್ತಿಯೇ ಈ ಫ್ಲಾಟ್ ಓನರ್ ಎಂದು ನಂಬಿದ್ದನಂತೆ. ರಿಯಲ್ ಎಸ್ಟೇಟ್ ಕಚೇರಿಯಿಂದ ಮೋಸ ಹೋಗಿರುವುದು ಆತನಿಗೆ ಮನವರಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...