alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ರಾಷ್ಟ್ರಕ್ಕೂ ಸೇರದ ಈ ಪ್ರದೇಶಕ್ಕೆ ಭಾರತದ ಯುವಕನೇ ರಾಜ..!

ಹೆತ್ತವರ ಪಾಲಿಗೆ ತಮ್ಮ ಮಗನೇ ರಾಜ. ಆದ್ರೆ ನಿಜಕ್ಕೂ ನಿಮ್ಮ ಮಕ್ಕಳಿಗೆ ರಾಜ ಅಥವಾ ರಾಣಿಯಾಗೋ ಅವಕಾಶವಿದೆ. ಜಗತ್ತಿನ ಯಾವ ರಾಷ್ಟ್ರಕ್ಕೂ ಸೇರದ ಪ್ರದೇಶವೊಂದಿದೆ. ಅಲ್ಲಿಗೆ ಯಾರು ಬೇಕಾದ್ರೂ ರಾಜ-ರಾಣಿ ಆಗಬಹುದು.

ಈಜಿಪ್ತ್ ಹಾಗೂ ಸುಡಾನ್ ಮಧ್ಯೆ ಇರೋ ಜಾಗವಿದು. ಬಿರ್ ತಾವಿಲ್ ಎಂಬ ಈ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಸುಯಶ್ ದೀಕ್ಷಿತ್ ಎಂಬಾತ ಈ ಪ್ರದೇಶಕ್ಕೆ ತಾನೇ ಕಿಂಗ್ ಅಂತಾ ಘೋಷಿಸಿಕೊಂಡಿದ್ದಾನೆ. ಹೊಸ ಬಾವುಟದ ಜೊತೆಗೆ ಫೇಸ್ಬುಕ್ ನಲ್ಲಿ ಫೋಟೋ ಪ್ರಕಟಿಸಿದ್ದಾನೆ.

ಬಿರ್ ತಾವಿಲ್ ಎಂಬ ಈ ಪ್ರದೇಶ ಈಜಿಪ್ಟ್ ಗೆ ಸೇರಿದ್ದು ಅಂತಾ ಸುಡಾನ್ ಭಾವಿಸಿದೆ. ಈಜಿಪ್ಟ್ ಕೂಡ ಇದು ಸುಡಾನ್ ಗೆ ಸೇರಿದ ಜಾಗವೆಂದೇ ನಂಬಿದೆ. ಆದ್ರೆ ಅಸಲಿಗೆ ಈ ಭಾಗ ಯಾವ ದೇಶಕ್ಕೂ ಸೇರಿದ್ದಲ್ಲ. ಹಾಗಾಗಿ ಅದನ್ನು ‘ಕಿಂಗ್ಡಮ್ ಆಫ್ ದೀಕ್ಷಿತ್’ ಅಂತಾ ಸುಯಶ್ ಕರೆದುಕೊಂಡಿದ್ದಾನೆ. 2014ರಲ್ಲಿ ಜೆರೆಮಿ ಹೀಟನ್ ಎಂಬಾತ ಆ ಜಾಗ ತನಗೇ ಸೇರಿದ್ದೆಂದು ಹೇಳಿಕೊಂಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...